Home / Kannada

Browsing Tag: Kannada

‘ಕನ್ನಡ ಸಾಹಿತ್ಯ ಚರಿತ್ರೆ’ ಎಂದರೆ ಮೊದಲು ನೆನಪಾಗುವುದು ರಂ.ಶ್ರೀ.ಮುಗಳಿ ಆವರ ‘ಕನ್ನಡ ಸಾಹಿತ್ಯ ಚರಿತ್ರೆ’. ಆನಂತರ ಪ್ರೊ ಎಂ. ಮರಿಯಪ್ಪ ಭಟ್ಟರ ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’. ಮರಿಯಪ್ಪ ಭಟ್ಟರ ಕೃತಿ ಗಾತ್ರದಲ್ಲಿ ಚಿಕ್ಕದು; ಗುಣದಲ್...

ಹುಟ್ಟು, ಬಾಲ್ಯ, ಶಾಲೆ ಮರೆಯದ ಬೆಳ್ಳಿ ಹಬ್ಬ ಕಾಲೇಜ ಯೌವ್ವನ ಪ್ರೇಮ ಮೋಜಿನ ಚಿನ್ನದ ಹಬ್ಬ ಉದ್ಯೋಗ, ಮನೆ, ಮದುವೆ ಕಠಿಣ ವಜ್ರದ ಹಬ್ಬ ಮಕ್ಕಳು, ಮರಿಮಕ್ಕಳು ಮರಿ ಮೊಮ್ಮಕ್ಕಳು ಹೊಸ ಸಹಸ್ರಮಾನದ ಮಕ್ಕಳೋತ್ಸವ ಹಬ್ಬ *****...

ಮುಗಿಲು ತುಂಬಿತು ನಿನ್ನ ಅದ್ಭುತದ ಗಾಯನದ ಸೊಂಪಿನಿಂಪಿನ ಮೇಳವು ಮನವು ಪರವಶವಾಗಿ ಸ್ವಾಮಿ ಸನ್ನಿಧಿಗೈದಿ ಉಕ್ಕಿ ಬಂದಿತು ಧ್ಯಾನವು ಕುಸುಮ ಮಾಲೆಗಳಂತೆ ತೂಗಿ ಬಂದುವು ರಾಗ ದಲೆಯ ತೆರದೊಳು ಗಮಕಗಳ್ ರಸವ ಚಿಮ್ಮುತ ಒಡೆದು ಮೂಡಿದುವು ಶಬ್ದದೊಳು ಮಿಂಚಿ...

೧ ದರ್ಪ ಸೂಚನೆ ಸುಖದ ವಂಚನೆ ’ಮನು’ ಮನದ ಯಾತನೆ ಜಾತಿ ಧರ್ಮ ಆಸ್ತಿ ಗೌರವ ಕಾಣಲಾರವೆ ಹೆಸರೊಳಗೆ? ಊರ ಗೌಡನ ಹೆಸರು ಶೂದ್ರ ಸಿದ್ದನದೇನು? ಗೌಡ ಕರೆದಂತೆ ಕರಿಸಿದ್ದನನ್ನು ಕೂಗಬಹುದೇ ಹೊಲೆಯ ಗೌಡನನ್ನು? ಇರಬಹುದು ಒಮ್ಮೊಮ್ಮೆ ಹೆಸರೊಂದೆ ಈರ್ವರಿಗು ಒ...

ನಮಿಸುವೆ ಈ ಚೋದ್ಯಕೆ ನಮಿಸುವೆ ಅಭೇದ್ಯ, ಮರಣ ಹರಣ ಚಕ್ರದಲ್ಲಿ ಸರಿವ ಕಿರಣಸಾರಕೆ. ಆಳ ನೆಲದ ಮರೆಯಲಿ ಹೆಳಲ ಬಿಚ್ಚಿ ಹುಡಿಯಲಿ, ಸಾರ ಹೀರಿ ಹೂವಿಗೆ ಕಳಿಸಿಕೊಡುವ ಬೇರಿಗೆ! ಮಳೆಯ ಇಳಿಸಿ ಮಣ್ಣಿಗೆ ಸವಿಯ ಮೊಳೆಸಿ ಹಣ್ಣಿಗೆ ನದಿಗಳನ್ನ ಕುಡಿಸಿಯೊ ಕಡಲ ...

ಬಹಳಷ್ಟು ಚಿಂತನ ಮಂಥನ ನಡೆಸಿದ ನಂತರವೂ ರಾಮಲಿಂಗನ ಮನಸ್ಸು ಸಮಸ್ಥಿತಿಗೆ ಬಾರದೆ ಡೋಲಾಯಮಾನವಾಗಿದೆ. ತಾನು ಜೀವನದಲ್ಲಿ ಆಗಬೇಕೆಂದು ಅಂದುಕೊಂಡಿದ್ದೇನು? ಆಗಲು ಹೊರಟಿರುವುದೇನು! ತನ್ನ ಕ್ರಾಂತಿಕಾರಿ ವಿಚಾರಧಾರೆಗಳೆಲ್ಲಾ ಇದೀಗ ಪೊಳ್ಳು ಅನಿಸುತ್ತಿರ...

ರಾತ್ರಿಯೆಲ್ಲಾ ಅಂಗಳದಲ್ಲಿ ಏನು ಚೀರಾಟ ಏನು ಕಿರುಚಾಟ ಏನೆಂದು ನೋಡಿದರೆ ದೆವ್ವಗಳೆರಡರ ಮಧ್ಯೆ ಭಯಂಕರ ಹೋರಾಟ ಬಾವಿ ದೆವ್ವ ಹಣ್ಣನು ತಿಂದಿದೆ ಅಂತ ಹುಣಸೆಯ ಆರೋಪ ಹುಣಸೆ ದೆವ್ವ ನೀರನು ಕುಡಿದಿದೆ ಅಂತ ಬಾವಿಗೆ ಕೋಪ ಕೇಳಿ ಕೇಳಿ ಸಹಿಸಲಾರದೆ ಆಲದ ಮರ...

ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...