ಎತ್ತೆತ್ತ ಹರಿಯುತಿದೆ

ಎತ್ತೆತ್ತ ಹರಿಯುತಿದೆ ಸೆಲೆಯು ಬದುಕು ಬರಿದಾದ ಯಾನ || ಚಿತ್ತ ಕಳೆದು ಭಾಗಿಸಿತು ಕಡಲ ಕಲರವ ಮೌನ || ಬಣ್ಣ ಚಿತ್ತಾರ ವಿಲ್ಲದ ಬಾಳಿನಗಲ ಬವಣೆ ಪಯಣದಲಿ || ಬಡವನಂಗಳದಲಿ ಸಿರಿತನದ ಬೆಳಕು ಬೆಸೆದ...

ಇಳಿದು ಬಾ ಮಳೆರಾಯ

ಇಳಿದು ಬಾ ಮಳೆರಾಯ| ನಮ್ಮೂರ ನೆಲ ಜಲಗಳೆಲ್ಲ ಒಣಗಿ ಬತ್ತಿಹವು| ಮರ ಗಿಡದೆಲೆಗಳೆಲ್ಲ ಉದುರುತ್ತಿಹವು ಹಸು ಕರುಗಳಿಗೆಲ್ಲಾ ಮೇವು ನೀರಿಲ್ಲದೆ ಸೊರಗುತಿಹವು|| ಮುನಿಸೇತಕೆ ನಮ್ಮಮೇಲೆ? ಭೂತಾಯಿಯ ಸೇವೆ, ಹಸು, ಕರುಗಳಸೇವೆಯ ಮಾಡುತ ಲೋಕಕೆ ಅನ್ನವನು...

ನೆನಪು

ಜೀವವಿದ್ದರೂ ನೆನಪಿಗೆ ಬಾರದು ಸವಿ ಸಂಭ್ರಮದಾ ಕ್ಷಣ ನಾವು ಹುಟ್ಟಿದಾಗ. ಜೀವವಿಲ್ಲದಿದ್ದರೂ ನೆನಪಿಗೆ ಬಾರದು ಶೋಕ ಸಂಭ್ರಮದಾ ಕ್ಷಣ ನಾವು ಸತ್ತಾಗ. ನೆನಪಿರದ ಆ ಕ್ಷಣ ನೆನಪಿರದ ಈ ಕ್ಷಣ ಮರುಕಳಿಸಲಾರವು ಇನ್ನೊಂದು ದಿನ....

ಕಾಲ್ಮುರುದು ಕೈಯಾಗ ಕೊಡತೇನ

ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ...

ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ...

ದಾನವ

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ ಸ್ಥಾನ ಮಾನಗಳಿಗಾಗಿಯೇ ಹೋರಾಟ ಜೀವ ಹೋದರೂ, ಜೀವ ತೆಗೆದರೂ ಸಹ ನಡೆಯುತ್ತಿದೆ ನಿತ್ಯವೂ ಬಡಿದಾಟ || ಕಲಿಗಾಲ ಇದು ಕೊಲೆಗಾಲ || ಮಾನವೀಯತೆಯ ಮಮಕಾರವಿಲ್ಲ ಸಂಬಂಧಗಳ ಸಹವಾಸವಿಲ್ಲ ಕೂಗಿಕೊಂಡರೂ...

ಚಿಂದೋಡಿ ಚಂಪಕ್ಕಾ

ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ...