ಹನಿಗವನ ಪಾರ್ಕಿಂಗ್ ನಂನಾಗ್ರಾಜ್ March 15, 2024April 9, 2024 ಬೆಂಗಳೂರಲ್ಲಿ Parking ಸಿಕ್ಕಿಬಿಟ್ಟರೆ ನಾನು Par King! ***** Read More
ಹನಿಗವನ ಅನಾಥ ಬಂಧು ನಂನಾಗ್ರಾಜ್ March 12, 2024April 9, 2024 ದಯಮಾಡೋ ಅನಾಥ ಬಂಧು ಎಂದು ದೇವರಲಿ ಮೊರೆಯಿಟ್ಟರೆ ದೂರದ ಬಂಧು, ತಬ್ಬಲಿ ಹುಡುಗ ವಕ್ಕರಿಸಿಬಿಡುವುದೇ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೩ ಶರತ್ ಹೆಚ್ ಕೆ March 10, 2024February 24, 2024 ಅವಳ ಮಡಿಲಲ್ಲಿ ಕೆಂಡದ ರಾಶಿ... ಕಣ್ಣೀರು ಆವಿಯಾಗಿದೆ ***** Read More
ಹನಿಗವನ ದೃಷ್ಟಿ ನಂನಾಗ್ರಾಜ್ March 8, 2024April 9, 2024 ವಿಸ್ಕಿಯಲ್ಲಿದ್ದ ಮಂಜು ಕೊನೆಗೆ ಸೇರಿತ್ತು ಕಣ್ಣುಗಳ! ***** Read More
ಹನಿಗವನ ನೆಕ್ಲೆಸ್ ನಂನಾಗ್ರಾಜ್ March 5, 2024April 9, 2024 ನೀನೋ ನೆಕ್ಲೆಸ್ ನಿನಗ್ಯಾಕೆ ನೆಕ್ಲೇಸ್? ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೨ ಶರತ್ ಹೆಚ್ ಕೆ March 3, 2024February 24, 2024 ಅವಳ ಮುನಿಸಿಗೆ ಸೋತ ಮನಸು ಒಡಲೊಳಗೆ ಲವಲವಿಕೆ ಸ್ರವಿಸುತ್ತಿದೆ ***** Read More
ಹನಿಗವನ ಬಿ.ಪಿ. ನಂನಾಗ್ರಾಜ್ March 1, 2024April 9, 2024 ಅವರಿಗೆ ಸೀರಿಸ್ ಆಫ್ ಬಿ.ಪಿ. ಬ್ಲಡ್ ಪ್ರೆಶರ್ ಬ್ಯಾಕ್ ಪೈನ್ ಹಾಗೂ ಬಾಟಲ್ ಪ್ರಾಬ್ಲಮ್! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೧ ಶರತ್ ಹೆಚ್ ಕೆ February 25, 2024February 24, 2024 ನೀ ಎದುರು ಸಿಕ್ಕಾಗ ಸುಮ್ಮನೆ ನಕ್ಕಾಗ ಏರಿದ ಎದೆಬಡಿತ ಬೋಧಿಸಿತು ಪ್ರೀತಿಯ ರೇಖಾಗಣಿತ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೦ ಶರತ್ ಹೆಚ್ ಕೆ February 18, 2024December 26, 2023 ಜಗದ ಪಾಲಿನ ಜಾಣ ನಿನ್ನ ಎದುರು ಕೋಣನಾಗಿ ತಲೆ ಬಾಗಿಸಿದ್ದು ನಟನೆ ಅಲ್ಲವೆಂಬ ಸತ್ಯ ನಿನಗೆ ಅರಿವಾಗಿದ್ದಿದ್ದರೆ ದಡ್ಡತನದ ಮೂಲ ತಲುಪಬಹುದಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೯ ಶರತ್ ಹೆಚ್ ಕೆ February 11, 2024December 26, 2023 ನನ್ನವೇ ಆದ ತಿಕ್ಕಲು ಕನವರಿಕೆಗಳು ಈಗ ನನಗೂ ಬೇಡವಾಗಿವೆ ಅವಳಿಗೆ ನಾನು ಬೇಡವಾದಂತೆ ***** Read More