ಮಗುವೊಂದಿದ್ದರೆ

ಮಗುವೊಂದಿದ್ದರೆ ಮನೆಯಲಿ ಕಿಲಕಿಲ ನಗುವು ಪುಳಕಿತ ಒಲವು| ಸಂತಸ ತುಂಬಿದ ಜೀವನ ನಿತ್ಯವು|| ಮಗುವಿನ ಸಿಹಿಯ ತೊದಲು ಮಾತುಗಳೇ ಸಂಗೀತಮಯವು| ಜಿಂಕೆಯ ಕಣ್ಣು, ಸಂಪಿಗೆ ಮೂಗು ಸುಂದರ ಚೆಲುವು ಅಂದದ ಮೊಗವು| ಅಳುತಲಿ ನಗುವು...

ಬೀಳ್ಕೊಡುಗೆ

ಮುಗಿಯಿತು ಬಾಳಿನ ಒಂದು ಮಜಲು ಅವರು ಕರೆದೊಯ್ಯಲು ಬಂದಿಹರು ಹೊರಡ ಬೇಕಾಗಿದೆ ಹೊಸ ಜಾಗಕೆ ಹೊಸ ಬಾಳನು ನಡೆಸಲು ಕಸಿ ಮಾಡಿದ ಸಸಿ ತೆರದಿ ಇಲ್ಲಿಗೆ, ಇನ್ನು ಮೇಲೆ ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,...

ಹೂವು

ಮುಂಜಾನೆ ಮೊಗ್ಗಾಗಿ ಬಳ್ಳಿಯಲಿ ಒಡಮೂಡಿ ಮಂದಹಾಸ ಬೀರುತಲಿ ಅರಳಿ ನಗುವ ಸುಂದರ ಪುಷ್ಪಗಳೆ.. ಪರಿಮಳವ ಬೀರಿ ನಗೆಯ ಚೆಲ್ಲುತಲಿ ಜನ ಮನವ ಆಕರ್ಷಿಸಿ ಉದ್ಯಾನದಿ ಬೆರೆಯುವಂತೆ ಮಾಡಿದ ಪುಷ್ಪಗಳೆ ದೇವರಿಗೆ ಮುಡುಪಾಗಿ ಪೂಜೆಯಲಿ ಒಂದಾಗಿ...

ಗಾನ ಗಂಟೆ

ಬನ್ನಿ ಹೂಗಳೆ ಹಣ್ಣು ಕಾಯ್ಗಳೆ ಅಕ್ಕ ತಮ್ಮರೆ ಬನ್ನಿರಿ ಶಿವನ ತೋಟದ ಪುಟ್ಟ ಗಿಳಿಗಳೆ ಗಾನ ಗ೦ಟೆಯ ಕೇಳಿರಿ ನಮ್ಮ ನವಿಲಿನ ಚಂದ ನರ್ತನ ಜ್ಞಾನ ನರ್ತನವಾಗಿದೆ ನಮ್ಮ ಸುಂದರ ಜ್ಞಾನ ಗಾಯನ ಶಿವನ...

ಮುಡಿದ ಹೂ ಮಲ್ಲಿಗೆ

ಮೂಡಿದ ಹೂ ಮಲ್ಲಿಗೆ ನಗುವೆ ಏತಕೆ ಮೆಲ್ಲಗೆ ಸರಸವಾಡುವ ನೆಪದಲಿ ನನ್ನ ಮರೆತೆಯೇನೆ || ನಿನ್ನ ಕಾಣುವಾತರದಿ ಬಂದು ನಿಂದೆ ನಿನ್ನ ಬಾಗಿಲಿಗೆ ಒಳಗೆ ಬಾ ಎಂದು ಕರೆಯಲು ಏಕೆ ಮುನಿಸು| ನಾ ನಿನ್ನ...

ನಗೆಯು ಬಂದು

ನಗೆಯು ಬಂದು ತುಟಿಯ ಮೇಲೆ ನಿಂತಿದೇತಕೆ| ನಸುನಗುತಲಿ ಮೊಗ್ಗಾಗಿ ಮಿಂಚುತಿದೇಕೆ? ಹೊರಹೊಮ್ಮಲಿ ನಗೆ ಚಿಮ್ಮಲಿ ಹರ್ಷದಾನಂದ ಮಳೆಸುರಿಯಲಿ|| ಏನೋ ಒಳಗೆ ಸಂತಸದ ಹೊನಲು ಚಿಗುರೊಡೆದಂತಿದೆ| ಹೇಳಲಾರದ ಹೊಸ ಅನುಭವವ ಅನುಭವಿಸುತಲಿ| ತನಗರಿವಿಲ್ಲದಲೆ ತುದಿಬೆರಳನು ಕಚ್ಚಿ...

ಹತಭಾಗಿನಿ

ಪಡ್ಡೆ ಕರುವಂತೆ ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ ಮದುವೆಯೆಂಬ ಮೂಗುದಾಣ ಬಿಗಿದು ಸಂಸಾರ ದಾರಂಭಕ್ಕಿಳಿಸಿದರು. ಮುಂದರಿಯದ ನನಗೆ ಮದುವೆ ಯಾತನೆ ಯಾಯಿತು ಗಿಳಿಬಾಳು ಕರಗಿ ಹೋಯಿತು ಮೈ ಮನಸೆಲ್ಲಾ ಜರ್ಜರಿತವಾಯಿತು. ಪರಿಸರ ರೂಪಾಂತರ ಹೊಂದಿತು-...

ಹಕ್ಕಿ

ಆಸೆ ಗೂಡಿನ ಹಕ್ಕಿ ಆಗಸದಿ ಬೆಳಕ ನೋಡಿ ಸಂತಸದಿ ತೇಲುತ್ತಾ ಮನದಿ ಚಿಂವ್... ಎಂದು ಹಾರಿತು ಆಗಸಕೆ ರೆಕ್ಕೆ ಪುಕ್ಕ ಬಿಚ್ಚಿ ದಿನದ ಆಹಾರ ಅರಸುತ ಕಾಡು ಮೇಡಲಿ ಅಲೆಯುತ ದೂರದಿ ಹಾರಿ ಹೊಟ್ಟೆ...

ಬೆಲ್ಲಾ ತಿಂದೆ

ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ ಅಂದೆ ತಿಂದ ಮ್ಯಾಗ ತಿರುಗಿ ಬಿದ್ದೆ...

ಬೆಳಗಿಸು ಬಾ ಶುಭ ಆರತಿ

ಬೆಳಗಿಸು ಬಾ ಶುಭ ಆರತಿ ಓ ಮಂಗಳ ದೀವಿಗೆ ಜಗದ ತಮವು ಹರಿದು ಅಲ್ಲಿ ಬೆಳಕು ಮೂಡಲೊಮ್ಮೆಗೆ || ನವರಾತ್ರಿಯ ನವ ಬೆಳಗದು ಹರುಷ ತರಲು ಬಾಳಿಗೆ ಹರಿಸಿ ಅವರ ನಗು ಮೊಗವ ಅರಳಿಸು...