Home / Deshpande MG

Browsing Tag: Deshpande MG

ಎನ್ನ ಬಾಳು ಡೋಲಾಯ ಮಾನ ಆಗದಿರಲಿ ಓ ಹರಿಯೇ ಬೇಡಿಕೊಂಬೆನು ನಿನ್ನಲ್ಲಿ ನಾ ನಿತ್ಯವೂ ಓ ಹರಿಯೇ ವಿಷಯದ ವಿಷ ಪಾನ ನಾ ಬೇಡೇನು ಓ ಹರಿಯೇ ಪಾಪದ ಜಿಲಾಂತರಂಗದಿ ನಾ ತೇಲೆನು ಓ ಹರಿಯೇ ಈ ಜನುಮ ಎನ್ನದು ನೀನು ಸಾರ್ಥಕವಾಗಿಸು ಓ ಹರಿಯೆ ಮತ್ತೆ ಮರೆತರೆಯಾಯ್...

ಬದುಕು ಇದು ಸ್ಥಿರವಲ್ಲ ಓ ಮನುಜ ನೀರ ಮೇಲಿನ ಗುಳ್ಳೆ ಇದು ಸಹಜ ನೀರು ಹರಿಯುವಾಗ ಗುಳ್ಳೆ ಅರಳುವುದು ನೀರು ಬತ್ತಿದರೆ ತಾನು ಸತ್ತು ಹೊಗುವುದು ದೇಹ ಸುಖಕ್ಕೆ ಅವಕಾಶವಾದಿಯಾಗದಿರು ಕಾಲದಲಿ ಕರಗುವ ಮುನ್ನ ಎಚ್ಚರವಾಗಿರು ಸತ್ಯಗಳ ಒಳಹೊರಗು ನೀನು ಆಚರಿ...

ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು ಅವೇ ರಜ ತಮ ಮತ್ತು ಸತ್ವಗಳು ಒಂದೊಂದು ತನ್ನ ಇತಿಹಾಸ ಬಿತ್ತುವವು ಈ ಮೂರು ಜೀವನ ಬಂಧನಕ್ಕೆ ಕಾರಣಗಳು ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು ತಮಗುಣವೆಂಬ ಕಾಣದ ಜಾತ ಶತ್ರು ದೇಹ ಸುಖವೆ ಇದರ ಗುರಿಯಾಗಿಹುದು ...

ನಿನ್ನ ಮನವು ನಿ ಹೇಳಿದಂತಿರಬೇಕು ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು ದೇವ ನಾಮದ ಗೂಟಕ್ಕೆ ಮನವ ಹೊಂದಿಸು ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು ಮನದ ತನುವಿಗೆ ಕಾವಿ ಅಂಬರ ತೊಡಿಸು ಹಗಲಿರುಳು ಸನ್ಯಾಸದ ದೀಕ್ಷೆ ಕೊಡಿಸು ಇಂದ್ರಿಯ ಬಾಗಿಲದತ್ತ ...

ಹರಿ ಮುಕುಂದ ನೀನೆ ಸರ್ವ ನಿನ್ನಿಂದಲೆ ಈ ಬಾಳಿಗೊಂದು ಪರ್ವ ನಾಳಿನ ಬಾಳಿಗೆ ನೀನೇ ಹಿತೈಷಿ ನನ್ನ ಬದುಕಿಗೆ ನೀ ನಾದೆ ಖುಷಿ ಹಗಲು ಇರಳು ಮಾಡಿ ನಿನ್ನ ಧ್ಯಾನವ ಮತ್ತೆ ಪಡೆಯುತ್ತಿರುವೆ ಆತ್ಮ ಜ್ಞಾನವ ನಿನ್ನ ನೆನಪೊಂದು ಅಮೃತದ ಪಾನ ನಿನ್ನ ಸಾಮಿಪ್ಯದ ...

ಹರಿ ಸಾಕು ಈ ಇನ್ನು ಜನ್ಮ ನಿನ್ನ ಮಾಯೆದಿ ಬಿಡಿಸಿಕೊ ಎನ್ನ ನಿನ್ನ ತೊರೆದು ಯಾವ ಸುಖವುಂಟು ವ್ಯರ್ಥ ಬಡಿವಾರವಿದು ನುಡಿವೆ ನಿನ್ನ ಚಣದ ಆಸೆಗಳಲಿ ಬರೀ ಮೋಹ ಅಲ್ಲೆಲ್ಲ ತುಂಬಿದೆ ಪಡೆವ ದಾಹ ನಿನ್ನ ಭಜಿಸದೆ ಇರುವ ಈ ದೇಹ ಇನ್ನೂ ನಾಕೆಲ್ಲಿಯದು ಬರಿ ಸಂ...

ಮಾನವ ನೀನೇಕೆ ಆದೆ ಸ್ವಾರ್ಥಿ ಕ್ಷಣಿಕ ಸುಖಾಸೆಗೆ ಫಕೀರನಾದೆ ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ ದೇವರ ನಾಮವೆ ನಿನಗೆ ವಿಷವಾನ ದಾನವೆಂಬುದು...

ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ ಬಿಗಿದಿದೆ ಮಲಗಿರುವ ಒಡೆಯನಿಗೆ ಎಚ್ಚರುಸು ...

ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತ...

ಬಾಳೇ ಒಂದು ಸಂಕ್ರಾಂತಿ ಬದುಕಿಗೆ ಇದು ಸಂಗಾತಿ ಮೈ ಮನಗಳಲಿ ನವಿರೇಳುವ ಕ್ರಾಂತಿ ಓಡಿಸುವುದು ಮನದ ಭ್ರಾಂತಿ ಆತ್ಮದತ್ತ ಮನವು ವಾಲಬೇಕು ಪ್ರೀತಿಯತ್ತ ಬುದ್ಧಿವಾಲಬೇಕು ದೇವರತ್ತ ಇಂದ್ರಿಯ ವಾಲಬೇಕು ಆತ್ಮವು ಪರಮಾತ್ಮನತ್ತ ಸಾಗಬೇಕು ಮಕರ ಸಂಕ್ರಮಣ ಭಾ...

1...20212223

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...