Home / Kannada

Browsing Tag: Kannada

ದಟ್ಟವಾಗಿ ಹಬ್ಬಿರುವ ಈ ಬಳ್ಳಿಯಲ್ಲಿ ಪುಟ್ಟದಾಗರಗಳಿರುವ ನೂರಾರು ಹೂಗಳ ನಿಗೂಢದಲ್ಲಡಗಿರುವ ಸೂಜಿ ಮನೆ ಮಕರಂಧ ಬಿಂದುಗಳಿಗೆ ಇನ್ಯಾವುದೋ ಗೂಡ ಸೇರಿ ಜೀನಾಗಿಬಿಡುವಾಸೆ. *****...

ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ ಸೆರಗು ಬೀಸಿ ಸೊಬಗು ಈಸಿ ಮಧುರ ವೀರರ ಮುತ್ತು ಬಾ ಯಾವ ರೇಶಿಮೆ ಯಾವ ಜರವೊ ನಿನ್ನ ಹೂವಿನ ಕುಬ್ಬಸಾ ಗು...

ಇರುಳ ಗೂಳಿಯು ಜಿಗಿದು ಉಗಿದ ಬೆಳಕಿನ ಚಿಂದಿ ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ. ಮುರಿದ ಷರಟಿನ ಗುಂಡಿ ಬಿದಿಗೆ ಚ೦ದಿರ ದೂರ ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ *****...

ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ....

ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ ತುಂಬ ಸಡಗರದ ದೀಪಾವಳ...

ಈ ಪ್ರೀತಿಗೆ ತರಂಗಗಳೇ ಇಲ್ಲದೆ ಹೋಗಿದ್ದರೆ ಜಗತ್ತು ಬರಡಾಗುತ್ತಿತ್ತೇನೋ ಆದರೆ ಹಗಾಗಲೇ ಇಲ್ಲ ತರಂಗ ಸೆಟಲೈಟುಗಳು ಹೆಚ್ಚಾದುದರಿಂದ ಅಲೆಗಳು ಅತ್ತಿತ್ತ ಬಡೆದೂ ಬಡೆದೂ ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ, ಉದುರಿಕೊಳ್ಳುತ್ತಲೇ ಇದೆ....

ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ಕತ್ತಲಲ್ಲಿ ಎಡವದಿರಿ—ಎಡವಿದರೆ ಒಡನೆ ಕಾಲಿಗೆ ಬಿದ್ದು ಮಾಫಿ ಕೇಳುವುದು! ಬರಲಿದೆ ಮಂಡೂಕಗಳ ರಾಜ್ಯ! ಗುಪ್ತಪಡೆಗಳು ತಯಾರಾಗುತ್ತಿವೆ ಯಾರಿಗೂ ಗೊತ್ತಾಗದಲ್ಲಿ ಕವಾಯತು ನಡೆಸುತ್ತಿದೆ! ನಾಲ್ಕೂ ಕ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...