
ಬೇವು ಬೆಲ್ಲದ ಮಾವು ಚಿಗುರಿನ ಹೊಸ ವರುಷ ಹೊನಲು || ಹೊಸ ಹೊಸ ತನುವು ದಿಕ್ಕು ದಿಕ್ಕಿನ ನೆಲೆಯಲಿ ಋತು ಮಿಲನದ ಹಾಡು || ಚೈತ್ರದ ಚಿಗುರಿನ ಜೊನ್ನ ಜೇನಿನ ದುಂಬಿ ಉಲಿದ ಹಾಡು || ದಣಿದಿಹ ಮನಕೆ ಚೈತನ್ಯ ತುಂಬಿದ ಅಗಣಿತ ಮಧುರ ಹಾಡು || ಯುಗ ಯುಗಾದಿಯ...
ಗೆಲುವಾಗಲಿ ನಮ್ಮ ಕನ್ನಡದ ತಾಯ್ನುಡಿಗೆ| ಗೆಲುವಾಗಲಿ ನಮ್ಮ ಕನ್ನಡದ ತಾಯ್ನಾಡಿಗೆ|| ಗೆಲುವಾಗಲಿ ನಮ್ಮ ಶಾಂತಿಯ ತವರೂರಿಗೆ| ಗೆಲುವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ| ಗೆಲುವಾಗಲಿ ಹಿಂದುದೇಶವನು ಪ್ರತಿಬಿಂಬಿಸಿದ ಈ ಕರುನಾಡಿಗೆ| ಗೆಲುವಾಗಲಿ ಸ್ನೇಹ...
ಇರಲಿ ನಮ್ಮೆಲ್ಲರ ಮನೆಯಲಿ ಕನ್ನಡದ ಬಾವುಟ| ಹಾರಲೆಲ್ಲರ ಮನದಲಿ ಅದುವೆ ಪಟಪಟ| ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ ನಮ್ಮನಿಮ್ಮೆಲ್ಲರ ಮಾತೃಭಾಷೆ| ಅತ್ಯಧಿಕ ಜ್ಞಾನಪೀಠಗಳ ತಂದುಕೊಟ್ಟಾ ಭಾಷೆ|| ಆಡುವಾ ಮಾತಿನಂತೆಯೇ ಬರೆಯುವಾ ಭಾಷೆ| ಬರೆದರೆ ಮುತ್ತು...
ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ ಮುತ್ತು ತಂತು || ಅಪ್ಪನ ಆ ಒರಗು ಅವ್ವನ ಆ ಸೆರಗು ಹಿತವಾಯ್ತು ಒಳಗು ಹೊರಗು |...
ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ ನಂಬಿ ಅಜಮಿಳನು ಮೋಕ್ಷದಯ...













