ದಿನಕ್ಕೊಂದು ಆಟ ಮರದ ತುಂಬ ಮಿಡಿ ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು. ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ...
ಎಲ್ಲಿಂದಲೋ ತೇಲಿ ಮೆಲ್ಲನೆ ಹರಿದು ಬಂದ ರಾಗ, ಹೂವಿನ ಗಿಡಗಳ ಮೇಲೆ ಹಾರುವ ಚಿಟ್ಟೆ! ಎದೆ ತುಂಬ ಪರಿವೆ ಇಲ್ಲದ ನೆನಪು, ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ, ಸಾವರ ಸಂತಸದ ಮೋಡಗಳ ಸಂಚಲನ ಭಾನು! ಒಮ್ಮೆ...
ನೀನು ಬರಿ ನೋವ ಕೊಟ್ಟೆ, ಚಿಂತಿಸುವ ಭಾರ ಎನ್ನದೆ. ಈಗ ನಂಬಿಕೂಡುವ ಕಾಲ ಇಲ್ಲ, ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ. ಗೊತ್ತು ನನ್ನ ಹಾಗೆ ವಿಚಾರಿಸುವರು ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ. ನೀನು...
ಊರುಗೋಲಿನ ಅಜ್ಜ ಆಸ್ಪತ್ರೆಯ ಆವರಣದಲಿ ಒಬ್ಬನೇ ಮೆಲ್ಲನೆ ತಿರುಗಿದಾಗ ಮೂಲೆಯ ಹೂಕುಂಡದಲಿ ತುಂಬ ಬಾಡಿದ ಹೂಗಳು. ಅಲ್ಲಿ ಬಿದ್ದಿರುವ ಅಳಲು ಯಾವುದೋ ಪಾಪಕಂಡ ಬದುಕು ಹೊತ್ತೊಯ್ಯುವ ನರಕ, ಯಾತನೆಗಳಿಗೆ ಮುದಿ ಮನುಷ್ಯ ಕಣ್ಣುಗಳು ಭಾರಭಾರ....
ದಾರಿ ಎಂದರೆ ಎಲ್ಲರ ಪಾದದ ಗುರುತುಗಳು ಹೊತ್ತ ಭಾರದ ಹೃದಯದ ಮನ ಕಾಣಿಸುವ ಚಲನೆ, ಫಳಫಳಿಸಿದ ಬೆವರು ಹನಿಗಳು. ದಾರಿಗುಂಟ ಸಾಗಿದ ಕಣ್ಣೋಟಗಳು, ಅಂತರಂಗ ಕಲುಕಿ ಬೀಸುವ ಗಾಳಿ, ಪೂರ್ವವಲ್ಲದ ನಡುವೆ, ಒಮ್ಮೊಮ್ಮೆ ಸೂಸುವ...