Home / Biligiri

Browsing Tag: Biligiri

ತಿರೆಯೊಳೆಲ್ಲೆಡೆ ಕರಿಯ ಮಸಿಯನು ನಿಶೆಯ ಭೂತವು ಎರಚಿತು ತರುಗಳೊಳು ತಮ ತೂಕಡಿಸುತಿರೆ ಮಿಂಚು ಗಗನವ ಪರಚಿತು. ಮಿಂಚ ಚಾವಟಿಯೇಟ ತಡೆಯದೆ ತಮದ ತೇಜಿಯು ಭರದಲಿ ಓಡಲೆದ್ದಿಹ ಧೂಳ ತೆರದಲಿ ಮೋಡ ಹಬ್ಬಿದೆ ನಭದಲಿ. ಬಾನ ಕಳಶವು ಮಿಂಚಿನೇಟಿಗೆ ಬಿರಿದು ಅಮೃತ...

“ನೀನು ದೂರದೊಳಿರಲು ನಿನ್ನ ಯೋಚನೆಯೊಂದೆ ಅಗ್ನಿಯೊಲು ದಹಿಸುವುದು ದೇಹವನ್ನೆ ನೀನು ಬಳಿಯಿರೆ ನನ್ನನಪ್ಪಿ ಮುತ್ತಿಟ್ಟರೂ ಸುಡೆಯೆನ್ನ; ಅಚ್ಚರಿಯಿದೇನು ಚೆನ್ನೆ?” “ಅಗಲಿಕೆಯ ಶೋಕಾಗ್ನಿ ಎದೆಯೊಳಿರೆ, ಯೋಚನೆಯ ಗಾಳಿಯುರುಹುವುದನ್ನೆ ಮರೆಯಬೇಕೆ?...

ಮದುವೆಮನೆ ಗಡಿಬಿಡಿಯೊಳೆಂತೊ ವಧುವಿಗೆ ಬಿಡುವು ದೊರೆತಿರಲು, ನೆರೆದ ಜನ ಮುಂದಿನದೆ ಯೋಚಿಸಿರೆ ಆಗೆನ್ನ ಕೋಣೆಗಾರೋ ಬಂದು, ಕುಸಿಯುತಿರೆ ಅಸಿನಡುವು, ಹೆಚ್ಚುತಿರೆ ಕಣ್ಣನೀರಿನ ಮಡುವು ಎನ್ನನಪ್ಪಿದಳಲಾ! ಕಣ್ಣ ತೆರೆದರೆ ಹೆಣ್ಣು! “ಓ! ನಲ್ಲ! ನೀನು ಕಟ...

ಎಷ್ಟು ಕ್ಷುಲ್ಲಕಮಾಗಿ ಕಂಗಳಿಗೆ ತೋರುತಿದೆ ಕೆಳಗಿನ ಜಗತ್ತು ನಾನೊರಗಿದೀ ಬಂಡೆಗಳ ಪೀಠದಿಂ! ಹಸುರು ಬಣ್ಣದ ಹತ್ತಿಯುಂಡೆಗಳ ವೊಲು ತೋರಿ ತರುರಾಜಿಯಿದು ಮಂಕ ತೂರುತಿದೆ ತಳವ ನೋಡುತಲಿರುವ ನನ್ನ ಕಣ್ಣುಗಳಂಜೆ! ಅದೊ! ಸುದೂರದ ಗಿರಿಗೆ ಹಾವಿನೊಲು ರೂಹಾಂ...

ಹೂವೆಂದಿತು : “ನನ್ನಿಂದಲೆ ನೀ ಜನಿಸಿದೆ ಹಣ್ಣೆ!” “ಬಾಯ್ಮುಚ್ಚೆಲೆ ನನ್ನಲ್ಲಿಹ ಬೀಜವು ಬರಿ ಮಣ್ಣೆ?” ಇಂತಿರೆ ಬಂಡುಣಿಯೆಂದಿತು : “ಓ ಗೆಳೆಯರೆ ಇಂತು ವಾದಿಸುತಲಿ ನನ್ನಿರವನೆ ಮರೆವಿರಿ ನೀವೆಂತು?” *****...

“ನನ್ನ ಮುಂದೆ ನೀನು ಸಪ್ಪೆ” ಎನುವ ತೆರದಿ ಅಲುಗೆ ರೆಪ್ಪೆ, “ನಿನ್ನ ಬೆಳಕು ಬರಿಯ ಥಳಕು! ನಿನ್ನ ಮುಂದೆ ನನಗೆ ಅಳುಕು?” ಎಂದು ‘ಕಾರ’ ಬೆಳಕಿನಲ್ಲಿ ಕೊಂಕು ನಗೆಗಳನ್ನು ಚೆಲ್ಲಿ “ನಿನ್ನ ಬೆಳಕದೇನು...

ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ...

“ಮತ್ತವನ ಬೆರಳುಗಳ ಸ್ಪರ್ಶಸುಖ ಸಿಗದೆನಗೆ ” ಎಂದು ಕೂದಲ ಕಿತ್ತುಕೊಳುತ ಕುಂಚ ಮಿಲಮಿಲನೆ ಹೊರಳಾಡಿ ಮೌನದೊಳೆ ಮರುಗುತಿದೆ ಸಂಕಟವು ಮೀರುತಿರಲಳಲಿನಂಚ! “ಅರ್ಥಕೇ ನಿಲಿಸೆನ್ನನಗಲಿದನು ಚಿರಕಾಲ ನಡುನೀರಿನೊಳೆ ಕೈಯ್ಯಬಿಟ್ಟನೆಂ”ದು ಎನಗಕಾಲದ ಮರಣ...

ಒಲವಿನರಸಿಗೆ ಮುತ್ತ- ನಿಡೆ ಪ್ರಿಯನು ಬರಲು ತಪ್ಪಿಸಲು ನಾಣವಳ ತನು ಬಳುಕಿಸಿರಲು, ಪ್ರಿಯನ ತುಟಿಗಾಸರೆಯ- ನೀಯದೊಲು ಚೆನ್ನೆ ತಲೆದೂಗುತಿರೆ ಕುರುಳು ಹಾರುತಿಹುದೆನ್ನೆ, ಮೃದು ಸಮೀರನು ಮುತ್ತ- ನೊತ್ತಲ್ಕೆ ಬರಲು ಕಬ್ಬು ಬಳುಕುವುದಹಹ ಗರಿಯೊಲೆಯುತಿರಲ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...