Home / ಉತ್ತರಾಯಣ

Browsing Tag: ಉತ್ತರಾಯಣ

ಎಲ್ಲೊ ನ್ಯಾಯ-ಕಟ್ಟಳೆ ನಡೆದು ವರ್ಷಗಟ್ಟಲೆ ಅನ್ಯಾಯಕೆ ನಿಂತಿತು ಮತ್ತೆ ಮುಂದೆ ಹೋಗಬೇಕು ಅದೇ ನ್ಯಾಯ ಸಾಗಬೇಕು ಯಮಧರ್ಮನ ವರೆಗೆಯೂ ಝುಗ್ಗು, ಭುಗ್ಗು-ಬಗ್ಗು ಕುಗ್ಗು ಅಲ್ಲಿ ಇಲ್ಲಿ ಸುಳಿವ ಹಿಗ್ಗು ಸದಾಕಾಲ ಡೊಗ್ಗು ಡೊಗ್ಗು ಎನುತಿದೆ ಆ ಪಲ್ಲವಿ ಝು...

ಶ್ರೀ ವಿಠ್ಠಲ ಜಯವಿಠ್ಠಲ ಹೇ ರಖುಮಾಕಾಂತಾ ಭ್ರಾಂತಿಯು ಹರಿಯಲಿ ನಮ್ಮದು, ಅಕ್ಷಯ್ಯ ಶಾಂತಾ || ಜಯದೇವ || ಚಂದ್ರಭಾಗೆಯು ಬಂದು ಕೂಡಲು ಭೀಮೆಯನು ಅಲ್ಲಿ ಕಟ್ಟಿದೆ ನಿನ್ನ ಭಕ್ತಿಯ ಸೀಮೆಯನು ಭಕ್ತರಿಗಾಗವತರಿಸಿದೆ ನೀನೋ ನಿಃಸಂಗ ಮಾನವರೊಲು ಕಂಡರು ನೀ ...

ಜಯದೇವಾ ಜಯದೇವಾ ಶ್ರೀ ಗಣಪತಿರಾಯಾ ಭಯಕಾರಕ, ಭಯಹಾರಕ, ಓಂಕಾರ ಕಾಯಾ ||ಜಯದೇವಾ|| ಜಗದಂಬೆಯ ಮೈಮಣ್ಣಲಿ ಮೂಡಿದ ಮೂರುತಿಯೆ ಮೃಗಧರ ನೋಡಿದ, ಮಾಡಿದ ಬೇರೆಯ ಆಕೃತಿಯೇ ಚಿಗುರಾಗಿದೆ ನಿಂನಾಲಿಗೆಯಲಿ ದಿನ-ದಿನ ಶ್ರುತಿಯೇ ಹಗಲಾಯಿತು ನಿಂನೆನಪೇ, ಸುಳ್ಳಾಯಿ...

ಹುಳವೇ ಸಾಕಾಗಿತು ..ಯು ಯಾಕಾಗಿತ್ತು? ಅದರಾ ಸುಂಕಾ- ಇದರೀ ಬಿಂಕಾ- ಮೈ ಮೈಗೂ; ಹೂ ಹೂವು ಹೂವಿಗೂ. ಅನುಭವಿಸಿದ ಮನ ಮರೆತೀತೇನು? ತುರಿಸಿದ ಹಾಗೆಯೆ ತೀರದ ತುರಿಯು. ಯಾ ಮಳೆ ಹನಿಗೇ ಹುಳ ಹುಟ್ಟಿತ್ತು. ಬೇರೆಯದಕ್ಕೋ ಕಟ್ಟಿತು ಮುತ್ತು. ಪಾತರಗಿತ್ತಿಗ...

ಇದು ಕಲಿಕಿಯಲ್ಲ, ಏನೋ ಬೆರಿಕಿ ಅಲ್ಲಲ್ಲಿ ತುರಿಕೆ ಬಂದಽದ ಮುಂದ ಇರಬೇಕು ಏನೊ ಇತಿಹಾಸ ಹಿಂದ. ಹೀಂಗಾದರ ಹ್ಯಾಂಗ ಅನಬ್ಯಾಡ ಇದ್ದಾನ ಶಿವಾ ಮ್ಯಾಲ ಶಕ್ತಿ ಆಟಂತ ಭಲೆ ಭಲೆ ಜನರು ಮುಣುಗ್ಯಾರ ಶಿವ ಶಿವಾ ಕೊನಿಗೆ ಅಂದಾರ. ಈ ಸೆರಗು ಹರಕೊಂಡ ಸಗತಿ ಬಾಳೆ ...

ಇರುವು-ಅರಿವಿನಾ ಹರವೆ ನಮ್ಮ ಕರುವಾಗಿ ತಾಯಿಯಾಗಿ ಮೂರನೊಂದರಲಿ ಪಿಂಡಗೊಳಿಸುವಾ ಗುರುವೆ ಬಾಯಿಯಾಗಿ. ಸೀಮವನ್ನು ನಿಸ್ಸೀಮದೊಡನೆ ಹುದುಗೊಳಿಸಿ ಮಾಯಿಯಾಗಿ ಜೀವ-ಪುಷ್ಪದೊಳೆ ಫಲಿಸೆ ಪಕ್ವತೆಗೆ ಬರಲಿ ಕಾಯಿಯಾಗಿ || ಕಾಯ ಕಾಣುವದು ಜೀವ ನೋಡುವದು ಭಾವ ತೋ...

ಓ ಮೇಘರಾಜ ಘನ ವಿದ್ಯುಲ್ಲತಾ ತೇಜ ಓಜೆಗುಂದಿದನಿಂದು ರವಿರಾಜ. ಆ ಗ್ರೀಷ್ಮ ಭೀಷ್ಮ ಭಾಸ್ಕರತೆ ಎಂದೋ ಮಸಳಿ, ನೀ ಬಂದೆ ತಂದೆ ಜೀವನದಾಶೆ, ಕೃಷಿಕರೀಕ್ಷಣದಲ್ಲಿ ಸ್ಫುರಿಸೆ ಚಾತಕ ಭಾಷೆ, ರಿಕ್ತ ಧ್ವನಿಯಾಗಿ ಗ- -ರ್ಜಿಸಬೇಡ; ಸುಪ್ತ ಬೀಜವು ಬೇಡದೇನೊ ಜೀ-...

ಬೆಳ್ದಿಂಗ್ಳ ಬಿದ್ದಿತ್ತು ಅಂಗಳ ತುಂಬ ಅಂಗಳ ತುಂಬಿತ್ತು ಬೆಳ್ದಿಂಗ್ಳದಿಂದ ಇದರಾಗ ಅದೇ ಬಿತ್ತೊ ಅದೇನೆ ಇದರಾಗಿತ್ತೊ. ಕನಸಿನೊಳಗೆ ನಾನಿದ್ದೆ ಅಲ್ಲೆ ನೀನು ಹೊರಬಿದ್ದೆ. ರೆಕ್ಕೆಯಾಗಿ ಬಯಲಾಗ ಹುಡುಕಾಡಿದೆ. ನನ್ನೊಳಗೆ ಕಂಡನೇನೋ ಕಂಡೊಳಗ ಇದ್ದನೇನೋ ...

ನೀವೆ ಹೇಳಿರಿ ಇದು ಯಾವ ಸೀನು? ನವ್ಯಕ್ಕು ಬಲು ನವೀನು-ನಾವೆಲ್ಲು! ಓ! ಇದು ಹಳೆಯ ಜೊಲ್ಲು ಆದರೂ ಈ ಸೊಲ್ಲು ಅಲ್ಲ-ಗುಲ್ಲು- **** ಪ್ರಾಸ ಜೋಡಿಸಬೇಡ ಹೊಡಿ ಮುಂದೆ ಗಾಡಿ ಊರ ಮುಂದಿದೆ ಹಳ್ಳ ಅಲ್ಲಿ ತೊಳೆ ರಾಡಿ! **** ನೆಗಡಿ ಜೋರಾಗಿತ್ತು ಮೂಗು ಬಿಗ...

ಆಚೆಗಿತ್ತು-ಏನೋ! ಈಚೆಗಿದ್ದೆ,-ನಾನೋಽ! ಇತ್ತು, ಇದ್ದೆ- ಸುತ್ತು ನಿದ್ದೆ : ನಿಸ್ತರಂಗ ಭವವೊ? ಇದೇ ನವೋ ನವವೊ ನೆನೆವಿನಂತೆ ಕಂಪಿಡುತಿದೆ ಭವದ ಹಿಂದೆ ಅನುಭವ ಕೌತುಕಕ್ಕೆ ಕಣ್ಬೆರೆದವೋ ಅನಿಸಿಕೆ ಇದೆ ಲವಲವ. *****...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...