Home / Kannada

Browsing Tag: Kannada

ನಿನ್ನ ನೆನಪಿನ ಬತ್ತಿ ಹೊಸೆದು ಹೊಸೆದು ಎದೆಯ ಹಾಲೆರೆದು ಪಣತಿಯ ಹಚ್ಚಿಟ್ಟೆ ಕಾರ್ತೀಕದ ಇರುಳ ಸಂಜೆಯ ಮರುಳಭಾವಕೆ. ಬಾ ನೀನು ಬೆಳಕಿನ ಗೆರೆಗುಂಟ ಮಾಡಿನ ಕದವ ತೆರೆದು ತೇಜ ತುಂಬಿದ ಹಾಸುಬೀಸು ಜೀವ ಜೀವದ ಬೆಸುಗೆ ಪ್ರೇಮ ರಾಗಕೆ. ಮಣ್ಣ ಕಡೆದ ಸಣ್ಣ ಮ...

“ಸ್ಟಾಪ್ ಇಟ್! ಸ್ಟಾಪಿಟ್!” ಆತ ಚೀರಿದ. ಚೀಸಿನ ಕರಡಿಗೆ ಟಣ್ ಟಣ್ಣೆಂದು ಹಾರಿ ಕುಣಿಯುತ್ತ ದಾಪುಗಾಲಿನಲ್ಲಿ ಕೆಳಗಿಳಿಯುತ್ತಿತ್ತು. ಅದನ್ನ ತಡೆದು ನಿಲ್ಲಿಸಬೇಕಾದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತಾನು ಕೆಳಗಿಳಿಯಬೇಕು. ಆದರೆ ತೋಳ...

ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ ಬೀದಿಗಳನ್ನು ಚಿತ್ರಿಸಿದ ಪಾರ್ಕುಗಳನ್ನು ಚಿತ್ರಿಸಿದ ಹೊಲಗಳನ್ನು ಚಿತ್ರಿಸಿದ ಪೈನ್ ಮರಗಳನ್ನು ಬಣ್ಣದಲ್ಲಿ ಮುಳುಗಿಸಿದ ವಿಮರ್ಶಕರಂದರು “ಛೇ! ಛೇ! ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ? ಯಾರಾದರೂ! ಇಕಾರ...

ಆಸೆಯನ್ನೊಮ್ಮೆ ಜಾಡಿಸಿ ಕೊಡವಿ ಮೇಲೆದ್ದು ಬಂದವನಂತೆ ನಟಿಸಿದ ಆತ ಕಾವಿ, ಜಪಮಣಿಯನ್ನು ಬಹಳವಾಗಿ ಪ್ರೀತಿಸುತ್ತ ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ. ಚಿತ್ರ-ವಿಚಿತ್ರ ಬದುಕಿನ ಲಯವ ಮಾರ್ಪಡಿಸಲೆಂಬಂತೆ ಜಗಕೆ ಬೆಳಕಿನ ಬಟ್ಟೆ ತೊಡಿಸಲು ಮಠ ಮಾ...

ಮುತ್ತಿನ ಹನಿಗಳನ್ನುಕೆಂಡದ ತುಟಿ ಹೀರಿತು. ಮುಗುಳು ನಕ್ಕ ಚಿಗುರನ್ನುನೆಲ ನಿಷ್ಕರುಣೆಯಿಂದ ನುಂಗಿತು. ಹಸಿದ ಒಡಲು ಬಾದಾಮಿಕಣ್ಣುಗಳನ್ನೂ ಬಿಡಲಿಲ್ಲ. ಒಂದು ಹಿಡಿ ಮೆದುಳುಜಗತ್ತಿನ ನಾಡಿಯಾದನೀರು, ನೆಲ, ಆಕಾಶಕೊನೆಗೆ-ಪ್ರೇಮವನ್ನೂ ಧೂಳಾಗಿಸಿತು. ತಾ...

ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು ಹಾಜರಿ ಹಾಕಲಿ ಕಣ್ಣು ತುಂಬಲಿ ಗಲ್ಲ ತುಂಬಲಿ ನಗೆಯು ತುಟ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...