Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಬಿಡಬೇಡ ಮನಸ್ಸನು ಸುಮ್ಮನೆ ಇದೆ ಅದು ಮಹಾ ಚತುರ ಸಾಧುವಿನ ಹಾಗೆ ವರ್ತಿಸುವುದು ಹೀನಕ್ಕಿಳಿಯಲು ನಿತ್ಯ ಆತುರ ಸ್ಥಿರವಾಗಿ ಒಂದೊಮ್ಮೆ ಕುಳಿತು ನಿ ನಿನ್ನ ಮನಸ್ಸನ್ನೆ ನಿ ವಿರ್ಮಶಿಸು ಮಗುವಿನಂತೆ ಅದಕ್ಕೆ ಸಂತೈಸಿ ಧನ್ಯ ಹೀನತೆಯ ಪರಾಮರ್ಶಿಸು ಅಂಬರದಿ...

ಜೀವನದ ಅತ್ಯುನ್ನತೆಯ ಆದರ್ಶ ಅದುವೆ ಹರಿಯ ದೈವಭಕ್ತಿ ದೇವರನು ಮರೆತು ಏನು ಓದಿದರೂ ಅದು ದೇಹಕ್ಕೆ ಭುಕ್ತಿ ಮನಸ್ಸಿನ ಮೂಲೆ ಮೂಲೆಗೆ ಇಣಕು ಒಳಗಿರುವ ದೋಷಹೊರ ಹಾಕು ಖಾಲಿಯಾಗಿದ ಮನದ ತುಂಬ ತುಂಬು ದೇವನಾಮ ಸರಕು ಎಸೋ ವರಷವೂ ಮರೆತೆ ನಿನ್ನ ನಿ ಮೆರೆದ ...

ಧ್ಯಾನದಲಿ ಪರಮಾತ್ಮನ ಕಾಣು ಕಾಯಕದಲಿ ಶುದ್ಧತೆಯ ಕಾಣು ಮಾತಿನಲ್ಲಿ ಸತ್ಯತೆ ಪಾಲಿಸು ಜೀವನದಲಿ ಮಹತ್ವ ಸಾಧಿಸು ಪೂಜೆಯೆಂಬುದಕ್ಕೆಂದು ಸಮಯವಿಲ್ಲ ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು ಆ ಕಾರ್ಯ ದೈವಮಯವಾಗಿ ನಿರ್ಮ...

ರಾಮಕೃಷ್ಣ ಪರಮಹಂಸರೆಂದರೆ ಋಷಿ ಅವರನ್ನು ಅನುಭವಿಸಿದರೆ ಖುಷಿ ಅವರ ಬಾಳೆ ಒಂದು ಪವಾಡ ನಿತ್ಯ ಅವರನ್ನೆ ನೀನು ಪಾಡ ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು ಅವಳ ಮಹಿಮೆಗಳ ಅರಗಿಸಿಕೊಂಡವರು ಅವಳೊಂದಿಗೆ ನಿಂತು ಮಾತನಾಡಿದವರು ಅವಳ ಆಜ್ಞೆಯಂತೆ ಬಾಳು ಸವೆಸಿ...

ನಾವು ಯಾರೆಂಬುದು ನಿಗೂಢ ಆದರೆ ನಮ್ಮ ಸಂಬಂಧಗಳ ಘಾಡ ಮತ್ತೆ ನರಕದತ್ತ ಸರಿಯುವುದು ಬೇಡ ನಿತ್ಯ ಗುನಿಗುನಿಸಬೇಕು ದೇವರ ಹಾಡ ನಾಕ ನರಕಗಳೂ ಇಲ್ಲಿಯೆ ಇವೆ ಅವುಗಳ ಅನುಭವದಿಂದ ಸವೆ ಪುಣ್ಯ ಕಾರ್ಯಗಳಿಗೆ ಚರಿತ್ಯ ದಿವ್ಯ ಪಾಪಕಾರ್ಯಗಳಿಗೆ ರೋಗದಿ ನವೆ ನರ್...

ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು ನಾಶ ಮಾಡಿಕೊಳ್ಳಬೇಡ ಮನಸ್ಸಿನ ಆಟ...

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ ಪಾಪದ ಪರ್ವತ ಕ...

ಹರಿಯೆ ನಿನ್ನ ಮರೆತು ನಾನು ಭಾವಗಳ ಭಾವದಲಿ ತೇಲಿಹೋದೆ ದೀಪವೇ ಸುಖ ನೀಡುವದೆಂಬ ಭ್ರಮದಿ ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ ಗಗನ ಕುಸುಮಕ್ಕೆ ಕೈಯ ಚಾಚಿ ನಾನು ನಶ್ವ...

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ ಹೆಬ್ಬುಲಿ ಎದುರಾಳಿಯಂತೆ ನಿತ್ಯ ಹೋರಾಟವು ನನ್ನ...

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ ನಿನ್ನ ನೆನಹು ತುಂಬಲಿ ಭಾನುವಿನಂತೆ ನಂಬಿಕ...

1...1516171819...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...