ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ ನನ್ನ ಮನಸನು ಓಲಾಡಿಸು ತಂಗಾಳಿ ನಿನ್ನ ಬಯಸಿ ಬಯಕೆಗಳ ಚಿಗುರಲಿ ಹೊಸ ಗೀತೆಯ ಬರೆದು ವಸಂತನ ಕರೆದು ನನ್ನ ಮನಸನು...
ಅಂದು ಆಡಿ ಏನು ನಾವೇ ಮಾಡ್ಕೊಂಡು ಲೋಕ ಕಾಣದ್ದೂಂತ ಗೆಜ್ಜೆ ಕಟ್ಕಂಡು ಕುಣಿದೆ ದಿನಕೊಂದು ಚೆಂದಮಾಡ್ದೆ ಮಟ್ಟಿ ತಾಗಿ ಕೆಟ್ಟಾನಂತ ರೆಪ್ಪೆಲಿಟ್ಟು ಜೋಕ ಮಾಡ್ದೆ ಮುಗಿಲು ಮುಟ್ಟುತ್ತಿತ್ತು. ಬೆಳಯೋತನಕ ಮಕ್ಕಳು ‘ಆಮೇಲೆ ಯಾರ ಮಕ್ಕಳೋ’...
ರಾಜ ಮುತ್ತು ರಾಜ ಕನ್ನಡದ ನೀ ಮುದ್ದು ರಾಜ || ಪ || ರಂಗಭೂಮಿಯ ಕೃಷಿ ಅಂಗಳದಲಿ ನಟನೆಯ ಕಲೆಯ ಬೀಜ ನೀವಾಗಿ ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ ಗಾನ...
ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ...
ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ ನೀನು ಮೌನ ಮಾತಾಗಿದೆ ಪ್ರೇಮ ಮಸುಕಾಗಿದೆ...
ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ! ನಾನು ಸುಖ ಮಾರುವವಳಾಗಿರೋದರಿಂದ ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ! ನನ್ನ ಬದುಕಿಗೆ ಅರ್ಥವಿಲ್ಲ ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ ಸ್ಪಂದನ ಕಳೆದ ಜೈವಿಕ ಯಂತ್ರವಾಗಿದ್ದೇನೆ...
ಕನಸು ಬಿದ್ದಿತ್ತು ನನಗೊಂದು ಮದುವೆಯ ಮುನ್ನಾ ದಿನದಂದು ಅಲ್ಲಿತ್ತು ಸಂಭ್ರಮ ತುಸು ಜೋರು ಅದರಲ್ಲಿ ಅವಳದೇ ಕಾರು ಬಾರು. ಅಲ್ಲಿಯೇ ಕುಳಿತಿದ್ದೆ ಕಾರಿಡಾರಿನಲ್ಲಿ ನಾನು ತಂಗಾಳಿಯಂತೆ ಸುಳಿಯುತ ಬರಲವಳು ನೋಡಿಯೂ ನೋಡದಹಾಗೆ ತಿರುಗಿದಳು ಆ...
ಅಂತರಂಗದ ಹೂವು ಅರಳಿತು ಶಿವನ ಸುಂದರ ಮಿಲನದಿ ಜಡವು ಜಾರಿತು ಜ್ಯೋತಿ ಚಿಮ್ಮಿತು ಜ್ಞಾನ ಸೂರ್ಯನ ಉದಯದಿ ನಶೆಯು ಏರಿತು ಖುಶಿಯು ತುಂಬಿತು ಮೌನದಾರತಿ ಬೆಳಗಿತು ಬಿಂದು ರೂಪದ ಜ್ಯೋತಿ ಅರಳಿತು ಸಿಂಧು ರೂಪವ...
ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು...