ಪ್ರಯೋಜನ

ವೃತ್ತಪತ್ರಿಕೆಯ ಕುರಿತು ಶಾಲಾ ಕಾಲೇಜು ದಿನಗಳಿಂದಲೂ ಬರೆಯುತ್ತಾಬಂದಿದ್ದೇವೆ ಲೇಖನಗಳನ್ನು, ಪ್ರಬಂಧಗಳನ್ನು. ಹಾಡಿ ಹೊಗಳಿದ್ದೇವೆ ಅದರ ಬಹು ಉಪಯೋಗಗಳನ್ನು. ಕಳೆದ ವಿದ್ಯಾರ್ಥಿ ದೆಸೆ ಮುಗಿದ ನಿರುದ್ಯೋಗ ಪರ್ವ ಬಂದೆರಗಿದ ಸಂಸಾರ ಸಾಗರ ಇದೀಗ ತಿಳಿಸಿಕೊಟ್ಟಿದೆ ವೃತ್ತಪತ್ರಿಕೆಯ...

ಮಣ್ಣೆತ್ತು

ಜನರ ಜೀವ ಅನ್ನ ಅನ್ನದ ಜೀವ ಮಣ್ಣು ಮಣ್ಣೇ ರೈತನ ಜೀವ ಎತ್ತುಗಳೇ ರೈತನ ಜೀವನ ಈ ಮಣ್ಣು ಮತ್ತು ಎತ್ತುಗಳೇ ಅನ್ನವ ನೀಡುವ ಕಣಜಗಳು ಬೆಳೆಯುವುದು ರೈತರ ಜೀವನ ಎತ್ತುಗಳೇ ರೈತನ ಚೇತನ...

ನನ್ನೊಳಗಿನ ನಾನು…

ಅವ್ವಾ ಅವರು ಕತ್ತಿ ಮೊನೆ ಕೊರಳಿಗೆ ಚುಚ್ಚಿ ತಮಗೆ ಬೇಕೆನಿಸಿದ ನುಡಿ ಅರುಹಲು ಆಗ್ರಹಿಸುತ್ತಿದ್ದಾರೆ ಇವರು ನಾಲಿಗೆಗೇ ಭರ್ಜಿ ನೆಟ್ಟು ತಮಗೊಲ್ಲದ ನುಡಿ ಅರಳದಂತೆ ಕಡಿವಾಣ ಹಾಕಿದ್ದಾರೆ ಅವ್ವಾ.... ಎಂದಿಗೂ ನನ್ನ ನುಡಿಗಳಲ್ಲಿ ನನ್ನೊಳಗಿನ...
ಓದುಗಸ್ನೇಹಿ ಗ್ರಂಥಪಾಲಕರು

ಓದುಗಸ್ನೇಹಿ ಗ್ರಂಥಪಾಲಕರು

ಒಮ್ಮೆ ನಾನು ಈ ಅಂಕಣದಲ್ಲಿ ಓದುಗ ವಿರೋಧಿ ಗ್ರಂಥಪಾಲಕರ ಕುರಿತು ಬರೆದಿದ್ದೆ. ಅದರಲ್ಲಿ ನಾನು ಎಲ್ಲ ಗ್ರಂಥಪಾಲಕರೂ ಓದುಗ ವಿರೋಧಿ ಎಂದು ಹೇಳಿದಂತೆ ಅರ್ಥಮಾಡಿಕೊಂಡು ಕೆಲ ಗ್ರಂಥಪಾಲಕರು ನನ್ನ ಮೇಲೆ ಈಮೇಲ್ ಮೂಲಕ ಪ್ರಹಾರ...

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು, ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ! ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ! ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,...