Home / Kannada

Browsing Tag: Kannada

ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ ನಾನಾದರೋ ತಿಳಿಯೆ ಮಾಯದಾಸೆರೆಯಲಿ ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ|| ಮೌನ ಮಾತಾಡುವುದೇ ಕಾಡುವುದೇ ಪ್ರೇಮ ಸುಮ ಭಕುತಿಯಲಿ ಬಾಡುವುದೇ ಬಾಳಿನಂದದ ದೀಪ ರೂಪವ...

ಗುಂಡ ಪಾಪುಗೆ ಹೇಳಿದ. “ನೀನು ಯಾಕೆ ರೇಡಿಯೋದಲ್ಲಿ ಹಾಡು ಹೇಳಬಾರದು” ಪಾಮು :- “ಅಂಕಲ್ ನನ್ನ ಅಷ್ಟು ಚನ್ನಾಗಿ ಹಾಡು ಹೇಳಿನಾ?” ಗುಂಡ :- “ಇಲ್ಲ ಬೇಡವೆನಿಸಿದರೆ ಆಫ್ ಮಾಡಬಹುದಲ್ಲ….. ಅದಕ್ಕೆ” ...

“ಮೊಗ್ಗೆ! ಏಕೆ ಮೌನವಾಗಿರುವೆ?” ಎಂದು ಕೇಳಿತು ಒಂದು ಹೂವು. “ಅರಳಿದರೆ ನನ್ನ ಮುಗುಳು ನಗೆ ಬಿದ್ದು ಹೋಗುವದೆಂಬ ಭಯ” ಎಂದಿತು ಮೊಗ್ಗು. “ನಿನ್ನ ಬೆನ್ನೇರುತ್ತಿರುವ ಕೀಟದ ಭಯ ನಿನಗಿಲ್ಲವೇ?” ಎಂದಿತು ಹೂ...

ಹಸಿವಿನ ಕಂದನ ರೊಟ್ಟಿಯೆಂಬೋ ಮಹಾತಾಯಿ ಒಡಲೊಳಗಿರಿಸಿ ಎದೆಗಪ್ಪಿ ಸಂತೈಸಿದರೆ ಹಸಿವೆಗೆ ಉಸಿರುಕಟ್ಟುತ್ತದೆ. ಗಾಳಿಯಲಿ ತೂರಿ ಬಯಲಿಗೆ ಬಿಟ್ಟರೆ ಕಂಗೆಟ್ಟು ದಿಕ್ಕು ತಪ್ಪುತ್ತದೆ. ರೊಟ್ಟಿಗೆ ದಿಗ್ಭ್ರಮೆ. *****...

ಸಂತೆಯಲಿ ಕಿಷ್ಕಿಂದೆ ಯಾರಿದ್ದಾರೆ ಯಾರಿಲ್ಲ ತುಳಿಸಿಕೊಂಡ ದಾರಿಯ ಮೈಯಲ್ಲ ಗಾಯ ಮತ್ತು ತಲ್ಲಣಗಳು ಸೋಜಿಗದ ವಾರೆ ನೋಟಗಳು ತಕ್ಕಡಿ ಹಿಡಿದು ತೂಗುವರ ಕೈ ಸೋಲು. ಬರುತ್ತಾರೆ ಎಲ್ಲರೂ ಈ ನೆಲದಲ್ಲಿ ಕಾಲೂರಿ ವ್ಯಾಪಾರ ವಹಿವಾಟು ವರ್ತಮಾನಕ್ಕೆ ಬೇಕು ಬೆಳ...

ಸಾರಜನಕ ಸ್ಥಿರೀಕರಣವು ಅತ್ಯಂತ ಪ್ರಮುಖ ಕ್ರಿಯೆಯಾಗಿದ್ದು ನಿಸರ್‍ಗದಲ್ಲಿ ಸದಾ ಜರುಗುತ್ತಿರುತ್ತದೆ. ಸಾರಜನಕ (ನೈಟ್ರೋಜನ್)ವು ಒಂದು ಬಹುಮುಖ್ಯ ಮೂಲವಸ್ತುವಾಗಿದ್ದು ಎಲ್ಲ ಸಜೀವ ವಸ್ತುಗಳಲ್ಲಿ ಅಡಕವಾಗಿರುತ್ತದೆ. ಆಮ್ಲಜನಕ, ಹೈಡ್ರೋಜನ್ ಮತ್ತು ಕಾ...

ಮತ್ತೆ ಬರುವದು ಬೇಡ ಸೀತೆಯನು ಕಾಡಿಗಟ್ಟಿ ಊರ್‍ಮಿಳೆಯನು ಅಳಲು ಬಿಟ್ಟು ರಾಮ ಲಕ್ಷ್ಮಣರು ಹುಟ್ಟಿ ರಾಮಾಯಣ ಮಾಡುವ ಕಾಲ. *****...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...