ಹನಿಗವನ ಪ್ರಿಯಕರ ನಂನಾಗ್ರಾಜ್ June 4, 2022January 9, 2022 ಇನ್ನೆಲ್ಲಿಯ ಪ್ರಿಯಕರ ಪ್ರಿಯ ಕರಕೊಟ್ಟ ***** Read More
ಹನಿಗವನ ಅಪಘಾತ ನಂನಾಗ್ರಾಜ್ June 1, 2022June 1, 2022 ‘ಎಚ್ಚರದಿಂದಿರಿ’ ಎಂಬುದನು ನಾವು ತಪ್ಪು ತಿಳಿದೆವು ನಾವು ನಿದ್ದೆ ಮಾಡಬೇಕಾಗಿತ್ತು! ***** Read More
ಹನಿಗವನ ಸಾಲ ನಂನಾಗ್ರಾಜ್ May 21, 2022January 9, 2022 ಕೊಟ್ಟವನು ಕೋಡಂಗಿ ಇಸ್ಕೊಂಡವನು ಈಗ ಭದ್ರ! ***** Read More
ಹನಿಗವನ ಪ್ರಿಯಕರ ನಂನಾಗ್ರಾಜ್ April 23, 2022January 9, 2022 ಅಂದು ಬಳಸಿ ಸುತ್ತುತ್ತಿದ್ದ. ಇಂದು ಹೋಗುವನು ಸುತ್ತಿಬಳಸಿ ***** Read More
ಹನಿಗವನ ಬಹುಮಕ್ಕಳ ತಂದೆ ನಂನಾಗ್ರಾಜ್ April 9, 2022January 9, 2022 ಹ್ಞೂ ಒಂದು ಬೇಕು ಎರಡು ಸಾಕು ಮಿಕ್ಕವರನ್ನು ನೀವು ಸಾಕುತ್ತೀರಾ? ***** Read More
ಹನಿಗವನ ದಾಖಲೆ ನಂನಾಗ್ರಾಜ್ March 26, 2022January 9, 2022 ಭೂಗೋಳದಲ್ಲಿ ಗೋಳ ಪಡೆದು ಚರಿತ್ರೆ ಮಾಡಿದ್ದೆ! ***** Read More
ಹನಿಗವನ ಇಹ-ಪರ ನಂನಾಗ್ರಾಜ್ February 28, 2022February 28, 2022 ಶ್ರಾದ್ಧದ ದಿನ ವೃದ್ಧರೊಬ್ಬರು ಆಗಮಿಸಿ ‘ಪರ’ ಸ್ಥಳದಿಂದೆನಲು ಬೆದರಿ ಬೆವೆತಿದ್ದೆ. ***** Read More
ಹನಿಗವನ ಕಳ್ಳ ನಂನಾಗ್ರಾಜ್ February 26, 2022January 9, 2022 ಮೆಲ್ಲ ಮೆಲ್ಲನೆ ಬಂದು ಗಲ್ಲಾಕೆ ಕೈಯ ಕೊಟ್ಟು ನಿಲ್ಲದೆ ಓಡಿ ಪೋದ ***** Read More