ಸೂರ್ಯ ಚಂದ್ರರೇ ಆತನ ಕಣ್ಣು
ನೆಲ ಅಂಗಾಲಿಗೆ ಹತ್ತಿದ ಮಣ್ಣು
ಆಕಾಶವೆಮೈ
ಗಾಳಿಯೆ ಕೈ
ಅವನಿಗೆ ಹರಿಹರ
ಭೂತ ನಿಶಾಚರ
ಎಂದೇನೇ ಅಂದರು ಅದು ಸೈ
ಪೂಜಿಸು ಮುಗಿ ಕೈ
ಬೇಕಾದರೆ ಬೈ
ಕುಣಿಸುವ ಲೋಕವ
ಥಕ ಥಕ ಥೈ!
*****
ಕನ್ನಡ ನಲ್ಬರಹ ತಾಣ
ಸೂರ್ಯ ಚಂದ್ರರೇ ಆತನ ಕಣ್ಣು
ನೆಲ ಅಂಗಾಲಿಗೆ ಹತ್ತಿದ ಮಣ್ಣು
ಆಕಾಶವೆಮೈ
ಗಾಳಿಯೆ ಕೈ
ಅವನಿಗೆ ಹರಿಹರ
ಭೂತ ನಿಶಾಚರ
ಎಂದೇನೇ ಅಂದರು ಅದು ಸೈ
ಪೂಜಿಸು ಮುಗಿ ಕೈ
ಬೇಕಾದರೆ ಬೈ
ಕುಣಿಸುವ ಲೋಕವ
ಥಕ ಥಕ ಥೈ!
*****