ಇತ್ತಲಾಗಿ ನನ್ನಣ್ಣನ
ಬೆನ್ನು ಬಹಳ ಬಾಗಿದೆ
ಪಾಪ, ತುಂಬು ಹರೆಯದಲ್ಲೇ
ಬಿಲ್ಲಿನಂತೆ ಆಗಿದೆ
ನಮಗೆ ಅದರ ಕಾರಣವೂ
ಅಲ್ಪ ಸ್ವಲ್ಪ ಗೊತ್ತಿದೆ:
ಗುರುಹಿರಿಯರ ಹರಕೆಯ ಅದು
ಮಣಗಟ್ಟಲೆ ಹೊತ್ತಿದೆ!
*****
ಕನ್ನಡ ನಲ್ಬರಹ ತಾಣ
ಇತ್ತಲಾಗಿ ನನ್ನಣ್ಣನ
ಬೆನ್ನು ಬಹಳ ಬಾಗಿದೆ
ಪಾಪ, ತುಂಬು ಹರೆಯದಲ್ಲೇ
ಬಿಲ್ಲಿನಂತೆ ಆಗಿದೆ
ನಮಗೆ ಅದರ ಕಾರಣವೂ
ಅಲ್ಪ ಸ್ವಲ್ಪ ಗೊತ್ತಿದೆ:
ಗುರುಹಿರಿಯರ ಹರಕೆಯ ಅದು
ಮಣಗಟ್ಟಲೆ ಹೊತ್ತಿದೆ!
*****