‘ಸುಲಿದಿದ್ ಬಾಳೇ ಅಣ್ ಇದ್ದಂಗೆ
ತಲೆ ಮೇಗೌನೆ ಚಂದ್ರ!’
‘ಮುಡಿಸೋಕ್ ಮಡಗಿದ್ ಮಲ್ಗೆ ದಂಡೆ
ಇದ್ದಂಗೌನೆ ಚಂದ್ರ!’ ೧
’ರತ್ನನ್ಗ್ ಅದನೆ ತಿನ್ನೀಸ್ತಿದ್ದೆ
ಕೈಗಾರ್ ಎಟಕಿಸ್ತಿದ್ರೆ!’
‘ನಂಜೀಗ್ ಅದನೆ ಮುಡಿಸ್ತಾನಿದ್ದೆ
ಕೈಗಾರ್ ಎಟಕಿಸ್ತಿದ್ರೆ!’ ೨
*****
‘ಸುಲಿದಿದ್ ಬಾಳೇ ಅಣ್ ಇದ್ದಂಗೆ
ತಲೆ ಮೇಗೌನೆ ಚಂದ್ರ!’
‘ಮುಡಿಸೋಕ್ ಮಡಗಿದ್ ಮಲ್ಗೆ ದಂಡೆ
ಇದ್ದಂಗೌನೆ ಚಂದ್ರ!’ ೧
’ರತ್ನನ್ಗ್ ಅದನೆ ತಿನ್ನೀಸ್ತಿದ್ದೆ
ಕೈಗಾರ್ ಎಟಕಿಸ್ತಿದ್ರೆ!’
‘ನಂಜೀಗ್ ಅದನೆ ಮುಡಿಸ್ತಾನಿದ್ದೆ
ಕೈಗಾರ್ ಎಟಕಿಸ್ತಿದ್ರೆ!’ ೨
*****
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…