ವ್ಯಕ್ತಿಯೊಬ್ಬನನ್ನು ಸೊಳ್ಳೆಯೊಂದು ಓಡಿಸಿಕೊಂಡು ಹೋಗಿ ಕಚ್ಚುವುದನ್ನು ನೋಡಿ ಮತ್ತೊಂದು ಸೊಳ್ಳೆ ಕೇಳಿತು –
ನೀನು ಅವನನ್ನು ಯಾಕೆ ಹೀಗೆ ಕಚ್ಚುತ್ತಿರುವೆ?
ಅದಕ್ಕೆ ಹೇಳಿತು – ಅವನು.. ಸೊಳ್ಳೆ ಪರದೆ ಕಂಪನಿ ಸಾಹುಕಾರ…
*****