ಹಮ್ ತೋ ದೇಖಾ ಮೊಹಮ್ಮದ ನೂರೆಗಂವರ್
ರಮ್ತೇ ಜಾಕರ್ ಆತಸೆ ತವಾಫ್ ಕರ್ ||೧||
ಚಾರ ಅನಾಸಿರ್ ಘರ ಪುಕಾರೆ
ಮಾರದಿಯೆ ಮಾಯೇ ಕಿ ಅಸರ್ ||೨||
ರೋಜಾ ನಮಾಜಿ ರಬ್ಬನಾ ರಾಜಿ
ವಾಜಿ ಬತ್ಕೇ ಜಮೀ ಪದರ್ ಕುಸರ್ ||೩||
ಶರೀಯತ್ಮೇ ಇಸ್ಲಾಮಕೆ ದರಿಯಾ
ಉಸ್ಮೇ ರೋಶನ್ ಶಿಶುನಾಳ ಸದರ್ ||೪||
* * * *
ಹಮ್ ತೋ ದೇಖಾ ಮೊಹಮ್ಮದ ನೂರೆಗಂವರ್
ರಮ್ತೇ ಜಾಕರ್ ಆತಸೆ ತವಾಫ್ ಕರ್ ||೧||
ಚಾರ ಅನಾಸಿರ್ ಘರ ಪುಕಾರೆ
ಮಾರದಿಯೆ ಮಾಯೇ ಕಿ ಅಸರ್ ||೨||
ರೋಜಾ ನಮಾಜಿ ರಬ್ಬನಾ ರಾಜಿ
ವಾಜಿ ಬತ್ಕೇ ಜಮೀ ಪದರ್ ಕುಸರ್ ||೩||
ಶರೀಯತ್ಮೇ ಇಸ್ಲಾಮಕೆ ದರಿಯಾ
ಉಸ್ಮೇ ರೋಶನ್ ಶಿಶುನಾಳ ಸದರ್ ||೪||
* * * *
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…