ಹನಿಗವನ ಉಮರನ ಒಸಗೆ – ೧೬ ಡಿ ವಿ ಗುಂಡಪ್ಪ May 7, 2024March 31, 2024 ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ. ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ ಮಧು ಗೀತ ಸತಿ ಗತಿಗಳೊಂದನರಿಯದೆಯೆ? ***** Read More
ಕವಿತೆ ಕಟ್ಟುತಾವೆ ಹಕ್ಕಿ ತಿರುಮಲೇಶ್ ಕೆ ವಿ May 7, 2024April 27, 2024 ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ... Read More
ಕವಿತೆ ನಂದಿಯ ಬೆಟ್ಟದ ಮೇಲುಗಡೆ ಪು ತಿ ನರಸಿಂಹಾಚಾರ್ May 7, 2024April 9, 2024 ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ ಕೆಳ ಕೆಳಗಾಳದ ಕಣಿವೆಯೊಳು; ಕಪ್ಪೆಯ ಗೂಡೋ, ಹುತ್ತವೊ ಇದು ಎನೆ ನಗೆಗೇಡಾಯಿತು ನೆರೆಹೊಳಲು; ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ, ಹಳುವೋ ಹುಲ್ಗಾವಲ ಹರಹೋ? ಎನ್ನುತ ಭ್ರಮಿಸುವ ತೆರವಿಂದಾಯಿತು ನಂದಿಯ ಬೆಟ್ಟದ... Read More