
ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ – ವಿಜ್ಞಾನೇಶ್ವರಾ *****...
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...
ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ [ರಾವುತಿಕೆ-ಕುದುರೆಯ ಸವಾರ...
-ತಂದೆಯ ಸ್ಥಾನದಲ್ಲಿದ್ದ ಧೃತರಾಷ್ಟ್ರನ ಅಪ್ಪಣೆಯಂತೆ ದೈವಕಾರ್ಯಕ್ಕೆಂದು ವಾರಣಾವತಕ್ಕೆ ಹೊರಟ ಪಾಂಡವರು ದುಷ್ಟಕೂಟದ ಸಂಚನ್ನು ಭೇದಿಸಿ ಅರಗಿನಮನೆಯಲ್ಲಿನ ಸಾವಿನ ದವಡೆಯಿಂದ ಪಾರಾದರು. ತಮ್ಮನ್ನು ಸುಡಲು ನೇಮಕಗೊಂಡಿದ್ದ ದುಷ್ಟ ಪುರೋಚನನನ್ನು ಒಳಗೆ ...














