ಜಪ

ನಾನೀಗ ದಾರಿ ದೀಪಗಳ ಹಿಡಿದು ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ. ಇತಿಹಾಸದ ಹಳವಂಡಗಳು, ಕೋವಿಗಳ ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು...

ಶಾಂತಿ ಸಮರಸದ ತೊರೆಯಲ್ಲಿ

"ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ ಕರ ಮುಗಿವೆವು ನಿನಗೆ" ಜನನಿಽಽ ಜಗದಾತ್ರೆಯೆ ಓಂ ಶಾಂತಿಃ ಓಂ ಶಾಂತಿಃ ಶಾಂತಿ ಸಮರಸದ ತೊರೆಯಲ್ಲಿ ಭದ್ರ ಬುನಾದಿಯ ಸೆರೆಯಲ್ಲಿ...

ಮುಕ್ತಿ

ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ ಅವನ್ನು ಪಡೆಯಲು ನಿ ಮಾಡುಧ್ಯಾನ ಧ್ಯಾನದಲ್ಲಿ ಉಂಟು ಮಹದಾನಂದ ಅದನ್ನು ಬಿಟ್ಟರೆ ಇನ್ನೇನು ಆನಂದ! ಸಾಗರದಾಳದಲ್ಲಿ ವಜ್ರ ವೈಡೂರ್ಯ ಅದನ್ನು ಪಡೆಯಲು ನಿ ಮಾಡು ಸಾಹಸ ಇನ್ನೇನು ಬದುಕು...
ಸುಭದ್ರೆ – ೬

ಸುಭದ್ರೆ – ೬

ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ ನೋಟಗಳೂ ಸಂಧಿಸಿದುವು....

ನಿರ್ವಸ್ತುಭಾವ

ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ...