ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು...

ನಾನು ನನ್ನ ಇರುವಿಕೆಗೆ

ನಾನು, ನನ್ನ ಇರುವಿಕೆಗೆ ನನ್ನ ದಿನದ ಭತ್ಯಕ್ಕೆ ನ್ಯಾಯ ಒದಗಿಸುತಿರುವೆನೇ?|| ಇಷ್ಟೆಲ್ಲಾ ಗಾಳಿ ನೀರು ಭೂಮಿ ಬೆಳಕನು ಉಚಿತವಾಗಿ ಪಡೆಯುತ್ತಿರುವಾಗ|| ಹೆತ್ತತಂದೆ ತಾಯಿಯರ ಕರ್‍ತವ್ಯ ಮಾಡುತಿರುವೆನೇ? | ನನ್ನ ಬೆಳೆಸಿದ ಗುರುಹಿರಿಯರು ಈ ಸಮಾಜದ...

ಮಂಡೇಲಾ

ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು ಹಗಲು ಹರಿದಾಡುತ್ತ ಕೆಂಪು ಹೆಗಲಾದವನು ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ ಜಾರ ಜೇಲಿನ ಒಳಗೆ ಒಂಟಿ ಬಯಲಾದವನು. ಶ್ವೇತ ಸೆರೆಯಲ್ಲಿ ಸೂರ್‍ಯ ಕುರುಡಲ್ಲಿ ಬಿಳಿಯ ಬತ್ತಿಯ ಹೊಸೆದ...
Henrik Johan Ibsenನ “The Ghosts” ಸಾಂಪ್ರದಾಯಿಕ ಸಾಮಾಜಕ್ಕೊಂದು ಪಾಠ

Henrik Johan Ibsenನ “The Ghosts” ಸಾಂಪ್ರದಾಯಿಕ ಸಾಮಾಜಕ್ಕೊಂದು ಪಾಠ

Henrik Johan Ibsenನ ಸಮಕಾಲೀನರ ಪ್ರಕಾರ "The Ghosts" [ದಿ ಘೋಸ್ಟ] ಇಬಸೆನ್‌ನ ಗಮನಾರ್ಹ ಕೃತಿ. ಯಾಕೆಂದರೆ ೧೯ನೇ ಶತಮಾನದ ಸಾಂಪ್ರದಾಯಿಕ, ಸಮಾಜ ಒಪ್ಪದಿರುವ, ತಿರಸ್ಕರಿಸುವ ಗುಹ್ಯರೋಗವೊಂದರ ಸುತ್ತಹಣೆದ ನಾಟಕವನ್ನು ಬರೆದು ಧೈರ್ಯವಾಗಿ ಕಟ್ಟುನಿಟ್ಟಾದ...

ಪುಟ್ಟು-ಮಗ್ಗಿ

ಮೂರೊಂದ್ಲೇ ಮೂರು ಮೇಲೇಳು ಗಂಟೆ ಆರು ಮೂರೆರಡ್ಲೇ ಆರು ಜಳಕದ ಮನೆಗೆ ಹಾರು ಮೂರ್ ಮೂರ್ಲೆ ಒಂಭತ್ತು ತಿಂಡಿ ತಿನ್ನಲಿಕ್ಕೆ ಹತ್ತು ಮೂರ್ ನಾಕ್ಲೆ ಹನ್ನೆರಡು ಹಟವನು ಬಿಟ್ಟುಬಿಡು ಮೂರೈದ್ಲೆ ಹದಿನೈದು ರೆಡಿಮಾಡುವರು ಬೈದು...