ಮೊರೆ

೧ ಬರು ನನ್ನ ಬಳಿಗೆ ಜೀಯಾ, ಮೊರೆಯ ಕೇಳಿ ಸುರಿಸು ನಲ್ಮೆಯ ಸುಧೆಯ ! ಸುರತರುವಿನಂದದಲಿ ಸುಜನರ ಹಿರಿಯ ಕೊರತಗಳೆಲ್ಲ ಕಳೆಯುತ ಪೊರೆವವರು ನೀನಲ್ಲದಲೆ ಯಾ- ರಿರರು ಎಂದರಿತಿರುವೆ ರೇಯಾ ! ಬರು ನನ್ನ...

ಕಾಲವೆಂದಿಗೂ ಕಾಯುವುದಿಲ್ಲ

ಕಾಲವೆಂದಿಗೂ ಕಾಯುವುದಿಲ್ಲ ಕಾರ್‍ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು ಈಗಿನ ಘಳಿಗೆಯೇ ಶುಭಘಳಿಗೆಯು| ಯಾವ ದಿನವೂ...

ಎಲ್ಲಿ ಹೋಯಿತು ಆ ತಂತಿನಾದ?

ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ...
ಕಂಪ್ಯೂಟರ್ ಮತ್ತು ಕನ್ನಡದ ಅನನ್ಯತೆ

ಕಂಪ್ಯೂಟರ್ ಮತ್ತು ಕನ್ನಡದ ಅನನ್ಯತೆ

ಕನ್ನಡದ ಆತಂಕಗಳು ಅಸಂಖ್ಯ. ಇದು ಸಾವಿರ ವರ್ಷಗಳ ಚಾರಿತ್ರಿಕ ಸತ್ಯ. ಅದರಲ್ಲೊಂದು-ಆಂಗ್ಲ ಕಂಪ್ಯೂಟರ್. ಇದು ಈ ಹೊತ್ತಿನ ಆತಂಕ. ಅಂತರರಾಷ್ಟ್ರೀಯ ವಲಯದಲ್ಲಿ ಕಂಪ್ಯೂಟರ್ ಒಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಚಕ್ರಾಧಿಪತ್ಯವನ್ನು ಅಮೆರಿಕಾ ದೇಶವು...

ಪುಟ್ಟು-ತಾತ

ತಾತನೊಂದಿಗೆ ಆಡುವುದೆಂದರೆ ಮೈಮನ ಕುಣಿಯುವುದು ಅಪ್ಪ ಅಮ್ಮಂದಿರ ಮರೆತುಬಿಡುವೆನು ಬಿಟ್ಟೋಡುವೆನು ಓದು ನನ್ನನು ನೋಡಿ ಬಿಡುವನು ತಾತ ಸಂತಸದಲಿ ಬಾಯಿ ಹೆಡಕಿನ ಮೇಲೆ ಹೊತ್ತ ಆತನು ಆಗುವ ನನಗೆ ತಾಯಿ ಕುರಿಮರಿ ಮಾಡಿದ ತಾತನು...