ಪೂರ್‍ಣತೆ

ನೀಲವರ್‍ಣದ ಮುಗಿಲು ಮೋಡಗಳ ಸುಳಿಯಿಲ್ಲ ತಿಳಿಬೈಲು ಸೊಗಸು ನಾಲ್ದೆಸೆಗೆ ಹಸರು ಕುಸುರಿನ ಧರಣಿ ಕಣ್ತುಂಬ ಕಂಡರಳಿ ಮನಸು ಸ್ವರದೆಗೆದು ಹಾಡಿದೆನು ಸ್ವರವೇರಿ ಸುಳಿಯುತಿದೆ ಗಿರಿಗಗನದಲ್ಲಿ ಗಿರಿಯ ಶಿಖರದ ಮೇಲೆ ನಿಂತಿರುವೆ ಅರಳುತಿವೆ ಮಲ್ಲಿಗೆಯು ಅಲ್ಲಿ...

ಗಣೇಶ ಬಾರೋ

ಡೊಳ್ಳು ಹೊಟ್ಟೆ ಬೆನಕ ಸಣ್ಣ ಇಲಿ ಯಾಕಪ್ಪ ದೊಡ್ಡ ಕಿವಿ ಗಣಪ ನಾ ಹೇಳೋದನ್ನ ಕೇಳಪ್ಪ ಚೌತಿಯಂದು ಬಾರಪ್ಪ ಚಕ್ಕುಲಿ ಉಂಡೆ ತಿನ್ನಪ್ಪ ಮಿಸ್ಸಿಗೆ ಸ್ವಲ್ಪ ಹೇಳಪ್ಪ ಹೋಂವರ್‍ಕ ಕಡಿಮೆ ಮಾಡ್ಸಪ್ಪ ನಿನ್ನಯ ಬೆಲ್ಟು...

ಅವಕಾಶ ಕೊಡಿ

ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ ತುಂಬ ಬೆಳಗಲು ಅವಕಾಶ ಮಾಡಿ ಕೊಡಿ....

ಏನ ಮೋಹಿಸಲೋ

ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ...

ಕೆ ಕೃಷ್ಣಪ್ಪನವರು

ಅಂದು ಶಾಲೆಗೆ ಲೇಟ್ ಕೆಂಚಪ್ಪ ಅವರ ಮಗ ಕೆ. ಕೃಷ್ಣಪ್ಪ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದರು. ಕೆ. ಕೃಷ್ಣಪ್ಪನವರು- ಸಾರಿಗೆ ಸಂಸ್ಥೆಯ ಮುದ್ರಣಾಲಯದಲ್ಲಿ ಹಿರಿಯ ಮ್ಯಾಕ್ಯಾನಿಕ್ ಇಂಜಿನಿಯರ್ ಆಗಿ ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ....

ಮುಟ್ಟಲಾರದವರು ಅಲ್ಲಿ

ಮುಟ್ಟಲಾರದವರು ಅಲ್ಲಿ ತಟ್ಟಲಾರದವರು ಇಲ್ಲಿ ಮುಟ್ಟದ ತಟ್ಟದ ಜಂಜಡದಲ್ಲಿ ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ|| ಬುದ್ಧಿ ಬಲದ ಶೂರರು ಅವರು ಬೆವರು ಬಸಿವ ಧೀರರು ಇವರು ಬುದ್ಧಿ ಬೆವರಿನ ಆಟೋಟದಲಿ ಟಾಂಗು ಕೊಟ್ಟವರಾರು ಇಲ್ಲಿ?...

ಮಗನ ಭಾಗ್ಯ

ಅಂದು ಆಡಿ ಏನು ನಾವೇ ಮಾಡ್ಕೊಂಡು ಲೋಕ ಕಾಣದ್ದೂಂತ ಗೆಜ್ಜೆ ಕಟ್ಕಂಡು ಕುಣಿದೆ ದಿನಕೊಂದು ಚೆಂದಮಾಡ್ದೆ ಮಟ್ಟಿ ತಾಗಿ ಕೆಟ್ಟಾನಂತ ರೆಪ್ಪೆಲಿಟ್ಟು ಜೋಕ ಮಾಡ್ದೆ ಮುಗಿಲು ಮುಟ್ಟುತ್ತಿತ್ತು. ಬೆಳಯೋತನಕ ಮಕ್ಕಳು ‘ಆಮೇಲೆ ಯಾರ ಮಕ್ಕಳೋ’...

ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ? ಏನೂ ಆಗೊಲ್ಲ, ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ! ಹಿಂದೂಸ್ಥಾನ-ಪಾಕಿಸ್ತಾನ ಒಂದಾದರೆ ಏನಾಗುತ್ತೆ? ಏನೂ...
ಒಂದೇ ದೋಣಿಯ ಪ್ರಯಾಣಿಕರು

ಒಂದೇ ದೋಣಿಯ ಪ್ರಯಾಣಿಕರು

ಜೀವನದಲ್ಲಿ ನಾವು ಎದುರಿಸುವ, ಅನುಭವಿಸುವ ಕಷ್ಟ ನಷ್ಟಗಳೇನೇ ಇರಲಿ ನಮ್ಮ ಪಾಲಿಗೆ ಬಂದುದನ್ನು ಸ್ವೀಕರಿಸಿ ಜೀವಿಸುವ ರೀತಿ ನಮ್ಮ ಆಯ್ಕೆಯದ್ದಾಗಿರುತ್ತದೆ. ಈ ಆಯ್ಕೆ ಮಾಡುವಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮ ಸಂಸ್ಕಾರ, ನಮ್ಮ ಮನಸ್ಸು,...