ರಾವಣಾಂತರಂಗ – ೧೭

ರಾವಣಾಂತರಂಗ – ೧೭

ಇಂದ್ರಜಿತುವಿನ ಇಂಗಿತ "ರಾವಣಾಸುರ ಅಲ್ಲಿ ನೋಡಿ ಹತ್ತು ಲಕ್ಷ ಕಪಿಸೇನೆಯೊಂದಿಗೆ ಪೂರ್ವದಿಕ್ಕಿಗೆ ನಿಂತವನು ನೀಲನೆಂಬ ದಳಪತಿ, ಹದಿನೈದುಲಕ್ಷ ಕರಡಿಗಳ ಸೇನೆಯೊಂದಿಗೆ ದಕ್ಷಿಣದಿಕ್ಕಿಗೆ ನಿಂತವನು ಜಾಂಬವಂತನು ಒಂದು ಕೋಟಿ ಸಿಂಗಳೀಕಗಳೊಂದಿಗೆ ಪಶ್ಚಿಮದಿಕ್ಕನ್ನು ಕಾಯುತ್ತಿರುವವನು ನಳನು, ಎರಡು...

ಅಹಲ್ಯೆ

ತಪ್ಪೊ ಒಪ್ಪೊ ಹೇಳ್ವುದೆಂತು ? ಅಹಲ್ಯೆ ಜಾರಿಬಿದ್ದಳು ಸುರಪ ಮತಿಹೀನನಾದ ಅಳಲಿನಲ್ಲಿ ಬಿದ್ದಳು ಋಕ್ಷ ಜೀವನಕ್ಕೆ ನೊಂದ ಕುವರಿ ಬಾಯಿ ತೆರೆದಳು ಭೀರು ನೊಂದು ಬೆಂದು ಪಾಪ ಶಕ್ರನೊಡನೆ ಬೆರೆತಳು ಅತ್ತಳೇನು ಶಾಪಕವಳು? ನೊಂದಳಯ್ಯೊ...

ಬುದ್ಧ ಪಾದದ ಮೇಲೆ

ಹೆಜ್ಜೆ-೧ ಅವನ ದೃಢ ವಿಶಾಲ ಪಾದದ ಮೇಲೆ ಪುಟ್ಟಾಣಿ ಹುಳು ಅಂಗುಲಂಗುಲ ಏರಿ ಪುಟ್ಟ ಪಾದವನೂರಿ ಅತ್ತಿಂದಿತ್ತ ಜೀಕುತ್ತಾ ಜೋಕಾಲೆ. ಅವನ ಪಾದದ ಮೇಲೆ ಅದರ ಪದತಳ. ಒಂದಿಂಚೋ ಎರಡಿಂಚೋ ಮೂರೋ ತಗುಲದೇ ಬಿಟ್ಟೂ...
ಯಾರಿಗೆ ಬೇಕು ಕವಿತಾ? ಬ್ರೆಡ್ ತಾ ಬೆಣ್ಣಿ ತಾ

ಯಾರಿಗೆ ಬೇಕು ಕವಿತಾ? ಬ್ರೆಡ್ ತಾ ಬೆಣ್ಣಿ ತಾ

‘ಯಾರಿಗೆ ಬೇಕು ಕವಿತಾ, ಬ್ರೆಡ್ ತಾ ಬೆಣ್ಣಿ ತಾ’ ಎಂಬ ಬೇಂದ್ರೆಯವರ ಕವಿತೆಯೊಂದಿದೆ; ಕವಿತೆಯನ್ನೇ ತಮಾಷೆ ಮಾಡುವ ಕವಿತೆ. ಇದು ಬೇಂದ್ರೆಯವರು ಕವಿತಾ ಜತೆ ಹೊಸೆಯುವ ಪ್ರಾಸದ ದೃಷ್ಟಿಯಿಂದ ಸೊಗಸಾಗಿದೆ ಮಾತ್ರವಲ್ಲ, ಕವಿತೆಯ ಜತೆ...

ಬಟ್ಟೆ ತೊಳೆದಂತದಲ್ಲವೇ? ಕೃಷಿ ಕಷ್ಟ ಬಾಳ ಬಟ್ಟೆಗೆ?

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು - ವಿಜ್ಞಾನೇಶ್ವರಾ *****

ಮುಕ್ತಿಯ ತೀರ

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ...