ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು ಕಾಡೊಳಗೆ ಮೆದ್ದು ಬರೆ ಹಸುವನು ಕೊಂಡಾಡುತಲಿದ್ದ ರೈತರಿಂದಾಧುನಿಕ ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು ಕಟ್ಟಿ ಸಾಕುವ ಹಸುಗಳಾಗಿಹರೋ - ವಿಜ್ಞಾನೇಶ್ವರಾ *****
ಒಂದು ದಿನ ಸಿಟ್ಟಿನ ಭರದಲ್ಲಿ ಪರಮೇಶ್ವರನಿಗೆ ನಾನು ತಾಯಿ ಮೇಲೆ ಬೈದೆ ಅವನುಲೋಕಾಭಿರಾಮವಾಗಿ ಚಕ್ಕನೆ ನಕ್ಕ ಪಕ್ಕದ ಮನೆಯ ಬೋರ ಮುಖವನು ಬರಿದೆ ಕುಗ್ಗಿಸಿ ಅಂಟು ಮೋರೆಯ ಗಂಟು ಹಾಕಿ ಸವಾಲು ಮಾಡಿದ ‘ಯಾಕಯ್ಯ...
ಎದ್ದೇಳು ಎದ್ದೇಳು ಕನ್ನಡಿಗ ಎಚ್ಚರದಿಂದೇಳು ಕನ್ನಡಿಗ ಉದಯವಾಯಿತು ಕನ್ನಡ ನಾಡು || ಉದಯರಾಗಲಹರಿಯಿಂ ಹಾಡು ಜಯ ಕನ್ನಡ ಜಯಕನ್ನಡ ಜಯಕನ್ನಡವೇ ನಮ್ಮುಸಿರು || ಹಚ್ಚಿರಿ ಕನ್ನಡದ ಹಣತೆಯನು ಮೊಳಗಿಸಿ ಕನ್ನಡ ಜಯಭೇರಿಯನ್ನು || ಭಾರಿಸಿತು...
ಯುದ್ಧದಲ್ಲಿ ಉಪಯೋಗಿಸಬೇಕಾದ ತೋಫುಗಳನ್ನು ಮೊದಲು ಪರೀಕ್ಷಿಸಿ ಆ ಮೇಲೆ ಉಪಯೋಗಿಸುವ ರೂಢಿಯುಂಟು. ಪರೀಕ್ಷೆಯ ಕಾಲಕ್ಕೆ ಅವುಗಳಲ್ಲಿ ಸಾಧಾರಣವಾಗಿ ತುಂಬುವ ಮದ್ದು ಗುಂಡುಗಳಿಗಿಂತ ಹೆಚ್ಚು ಮದ್ದು-ಗುಂಡುಗಳನ್ನು ತುಂಬಿ ಹಾರಿಸಿ ನೋಡುವರು. ಹೆಚ್ಚು ಮದ್ದು-ಗುಂಡು ಉಪಯೋಗಿಸಿ ಹಾರಿಸಿ...
ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು...
ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ| ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ ಕನ್ನಡ ತನದಲಿ ಬಾಳೋಣ| ಕನ್ನಡಸೇವೆಯ ಮಾಡುತ ಕನ್ನಡ ತಾಯಿಗೆ ನಮಿಸೋಣ|| ಕನ್ನಡ ಕಲಿಸಿದ ಗುರುಗಳಿಗೊಮ್ಮೆ ಮನ ಮುಟ್ಟಿ ನಮಿಸೋಣ| ಕನ್ನಡ ಬೆಳೆಸಿದವರೆಲ್ಲರಿಗೊಮ್ಮೆ ತಲೆಯನು...
ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ...
ಬಸಿರು ತುಂಬಿದ ಮೋಡ ಕಾದು ಕರೆಯೊ ಭೂಮಿ- ಮುಗಿಲಿನ ಗಂಡ; ಮಳೆ ಮಗುವು ಎಲ್ಲೊ? ತೊಟ್ಟಿಲ ಸಿಂಗರಿಸಿ ಕಾದು ಕಣ್ಣರಳಿಸಿ ಕೂತೆವು ನಾವು ಕೂಸಂತು ಇಲ್ಲೊ. ಮುಗಿಲ ಮೈಯಿಳಿಯಿತೆ? ಕೆಟ್ಟ ಮುನಿಸಾಯಿತೆ? ನೆಲ ಮುಗಿಲು...