ಖಯಾಲು

ಖಯಾಲಿಗೆ ನನ್ನ ಎಲ್ಲವನ್ನು ನಾನು ಒಪ್ಪಿಸಿದ್ದೇನೆ ಖುಷಿಯಾಗುತ್ತದೆ, ಎಲ್ಲವು ವರ್ಣಮಯ ಸುಖಕರ ಕಾಣುತ್ತದೆ. ವೇದನೆ, ಭಾವನೆ ಅದರಲ್ಲಿಯೆ ಸರ್ವಕಾಲದ ಅಸ್ತಿಯಾಗಿದೆ. ಅದು ಬದುಕಿನ ಜಂಜಡದಿಂದ ದೂರವಿಡುವ ಅಮಲಿನ ಮೈಮರೆಯಲ್ಲಿ ಕರಗಿಸುವ ಸೆರೆಯಾಗಿದೆ. ನೋವು-ನಲಿವು ಮುಗಿಯದ...

ನೂರಾರು ನೆನಪುಗಳಲ್ಲಿ

ನೂರಾರು ನೆನಪುಗಳಲ್ಲಿ ಹದಿನಾರು ಕನಸುಗಳು ಒಡಲ ತಣಿವು ನೂರಲ್ಲಿ ಭಾವನೆಗಳು ಸಾವಿರಾರು || ಆಸೆಗಳು ನೂರೆಂಟು ಪಂಜರ ಗಿಣಿ ಹದಿನೆಂಟು ಹಾರುವುದು ಮೌನವಾಗಿ ಜೀವನವೂ ಹಸಿರಾಗಿ || ಸಾವಿರದ ಪ್ರಾಯ ಹಾದೀ ಬಾಳು ಬದುಕು...
ಸಂಸ್ಕತಿ: ಆಚಾರವನೆ ಕಂಡರು ವಿಚಾರವನೆ ಕಾಣರು

ಸಂಸ್ಕತಿ: ಆಚಾರವನೆ ಕಂಡರು ವಿಚಾರವನೆ ಕಾಣರು

ಇದು ಅಲ್ಲಮನ ಮಾತು. ನಮ್ಮ ಜನ ಆಚಾರದ ಬಗ್ಗೆ ಮಾತಾಡುತ್ತಾರೆ. ರೀತಿ ಅನ್ನುತ್ತಾರೆ. ರಿವಾಜು ಅನ್ನುತ್ತಾರೆ. ಪದ್ದತಿ ಅನ್ನುತ್ತಾರೆ. ಆದರೆ ದಿನ ನಿತ್ಯದ ಆಡು ಮಾತಿನಲ್ಲಿ ಸಂಸ್ಕೃತಿ ಅನ್ನುವ ಮಾತನ್ನು ಬಳಸುವುದಿಲ್ಲ. ಸಂಸ್ಕೃತಿ ಅನ್ನುವುದು...

ಸಂತರ ಮನ ನೀಡು

ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ ನನ್ನ ಹೃದಯದಲಿ ಸಂತರ ಮನ ನೀಡು ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ ಒಲಿಸಿ...

ನಾನು ಬಡವನಾದರೇನು

ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ...

ಅಪರಿಚಿತ

ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ...

ನಾನು ಮತ್ತು ಬದುಕು

ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ...

ಭರತಮಾತೆಯ ನುಡಿ

೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು...

ದೇವಿ ಶಾರದೆ

ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ || ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ ||...

ಫಿರ್ದೌಸಿ

ಘಜನಿಯ ಹಾದಿ ಯಾರಲ್ಲಿ ನೋಡು ಹೋಗುತಿದ್ದಾರೆ-ಕುದುರೆ ಗಾಡಿಯಲಿ ಈ ಅವೇಳೆ ದಿನದ ಕೂನೆಬಿಸಿಲ ಖುರಪುಟದ ಧೂಳಿ ಶತಮಾನಗಳಾಚೆ ಹೊರಳಿ ಝಾರತೂಷ್ಟ್ರ ನಡೆದ-ಡೇರಿಯಸ್‌ ನಡೆದ ಖುಸ್ರು ಇಡಿ ಭೂಖಂಡವನ್ನೆ ಸದೆ ಬಡಿದ ಯಾಜ್ದೆಗರ್ದ್‌ ಆಹ !...