ನಾನು ಬಡವನಾದರೇನು

ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ...

ಅಪರಿಚಿತ

ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ...

ನಾನು ಮತ್ತು ಬದುಕು

ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ...

ಭರತಮಾತೆಯ ನುಡಿ

೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು...