ಬಿಡು

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರು ನಿಲ್ಲುತ್ತದೆ. ನಿಲ್ಲಲಿ...

ಕನಕ-ಕೃಷ್ಣ

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ...
ಭ್ರಮಣ – ೧೨

ಭ್ರಮಣ – ೧೨

ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು...