ಹನಿಗವನ ಅಸಾಮಾನ್ಯರು ಶ್ರೀವಿಜಯ ಹಾಸನ June 6, 2021January 1, 2021 ಸಾಮಾನ್ಯರು ಹೇಳುತ್ತಾರೆ ನನಗಾಗಿ ಜಗತ್ತು ಅಸಾಮಾನ್ಯರು ಹೇಳುತ್ತಾರೆ ಜಗವೆಲ್ಲಾ ನಮ್ಮದು ***** Read More
ಕವಿತೆ ಹೂವಿನ ಸಾವು ಸವಿತಾ ನಾಗಭೂಷಣ June 5, 2021January 8, 2021 ಮಂಜಿನ ಮರೆಗೆ ತಿಪ್ಪೆಯ ಒಳಗೆ ಹೂವೊಂದು ಅರಳಿತ್ತು ಮತ್ತನ ಮೈಯಿ ಕೆಂಪನೆ ಬಾಯಿ ಥರ ಥರ ನಡುಗಿತ್ತು ಕಣ್ಣಲಿ ಕಂಬನಿ ನುಣ್ಣನೆ ನಲ್ದನಿ ನಸುಕನು ಹರಿದಿತ್ತು ಯಾರದು ತಂದೆ? ಯಾರದು ತಾಯಿ? ಎಲ್ಲರ ಕೇಳಿತ್ತು... Read More
ಕಾದಂಬರಿ ಮುಸ್ಸಂಜೆಯ ಮಿಂಚು – ೨೨ ಶೈಲಜಾ ಹಾಸನ June 5, 2021May 15, 2021 ಅಧ್ಯಾಯ ೨೨ ಹೃದಯದ ಹಕ್ಕಿ ದನಿ ಎತ್ತಿ ಹಾಡಿತು! ಬೆಳಗ್ಗೆ ಟೀವಿ ನೋಡುತ್ತ ಎಲ್ಲರೊಂದಿಗೆ ತಿಂಡಿ ತಿನ್ನುತ್ತಿದ್ದ ಗಂಗಮ್ಮ ಇದ್ದಕ್ಕಿದ್ದಂತೆ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದಾಗ ಅಲ್ಲಿದ್ದವರೆಲ್ಲ ಗಾಬರಿಯಾದರು. ಬೇಗ ಬಂದಿದ್ದರಿಂದ ರಿತು ಅಲ್ಲಿಗೆ... Read More
ಕವಿತೆ ಮೋಹನ್ಮೋಹ ಮಾಯಾಲೋಕ ನಾಗರೇಖಾ ಗಾಂವಕರ June 5, 2021December 25, 2020 ವೇಣುವಿನ ನಾದ ಹೊಮ್ಮಿತು ನಾಭಿಯೊಳಗಿಂದ ಮೂಡಿದ್ದು ಅದೆಂಥಾ ಮೋಹನ್ಮೋಹ ಮಾರ್ದವದ ಕನಸುಗಳು ಕಾಡ ನೀರವತೆಯಲ್ಲೂ ಮುಗಿಲ ಮುಟ್ಟಿಬಂದವು ಬೆಂದ ನೆಲ ಪ್ರಫುಲ್ಲಿಸಿತು ಪರಿಮಳ ಪೂಸಿತು ಇಬ್ಬನಿಯೂ ತಂಪೆರೆಯಿತು ಮೌನದ್ವಾರ ತೆರೆದುಕೊಳ್ಳಲು ಧೀರ್ಘದಾಹದ ಗಂಟಲು ಬಿರಿಯಿತು... Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೫ ಶರತ್ ಹೆಚ್ ಕೆ June 4, 2021December 12, 2020 ಸಂಕಟದ ಸುಳಿಗೆ ಸುಡುಗಾಡು ತೋರಿದ ನಿನ್ನ ಒಲವಿಗೆ ನಾನು ಚಿರಋಣಿ ***** Read More
ಇತರೆ ತುಳಿತಕ್ಕೊಳಗಾದವರು ಬರಗೂರು ರಾಮಚಂದ್ರಪ್ಪ June 4, 2021June 4, 2021 ನಮ್ಮ ದೇಶದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಮಾತನಾಡದ ಮಂದಿಯೇ ಕಡಿಮೆ. ವರ್ಣಭೇದ, ಲಿಂಗಭೇದ ಗಳಿಂದ ಹಿಡಿದು ವಿತ್ತಭೇದದ ವರೆಗೆ ಅಸಮಾನತೆಯಲ್ಲಿ ಸಮಾನತೆ ಕಾಣುತ್ತಿರುವ ಈ ಪುಣ್ಯಭೂಮಿಯ ಪಾಡನ್ನು ತಿಳಿಯಬೇಕಾದರೆ ತುಳಿತಕ್ಕೊಳಗಾದವರನ್ನು ನೀನು ನೋಡಿದರೆ ಸಾಕು. ನಿರೀಕ್ಷೆಯ... Read More
ಅನುವಾದ ಬಲವಂತ ನಾಗಭೂಷಣಸ್ವಾಮಿ ಓ ಎಲ್ June 4, 2021January 14, 2021 ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ! ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ! ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು ನಿನ್ನಿಂದ ಲಪಟಾಯಿಸುವ ಕನಸು ಕಂಡಿದ್ದೆ... Read More
ಕವಿತೆ ಬಯಸಿ ಬಂದೆ ಹಂಸಾ ಆರ್ June 3, 2021February 21, 2021 ಬಯಸಿ ಬಂದೆ ಮನದಿ ನಿಂದೆ ಮನದಾಳದ ಕಡಲಲ್ಲಿ ಮಿಂದೆ || ನೀನೇ ಎಂದಿಗೂ ನೀನು ಇಂದಿಗೂ ಒಲವು ಗೆಲುವು ನೀನೇನೇ... || ನಾಕು ತಂತಿ ನಾಕು ಭಾವ ಹೃದಯ ಚೆಲುವು ರಿಂಗಣ || ಭಾವ... Read More
ಕವಿತೆ ದೆವ್ವದ ಉಪದೇಶ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ June 3, 2021February 8, 2021 ಈಗ ಕೂಡ ಒಮ್ಮೊಮ್ಮೆ ದೆವ್ವ ಮನೆಗೆ ಬರುತ್ತವೆ ; ಬರೀ ಕೈಲಿ ಬರುವುದಿಲ್ಲ ಏನೋ ವಾರೆಂಟ್ ತರುತ್ತವೆ ನಟ್ಟ ನಡೂರಾತ್ರಿ ; ಡೈರಿ ಬರೆದ ದಿನವಂತೂ ಅವು ಬರುವುದು ಖಾತ್ರಿ - ಝಡತಿಯ ದಂಡದ... Read More
ಹನಿಗವನ ಬತ್ತಿ ಪಟ್ಟಾಭಿ ಎ ಕೆ June 3, 2021January 4, 2021 ಎಣ್ಣೆ ಹೀರುವ ಬತ್ತಿಗೆ ಗೊತ್ತೆ? ತಾನು ಕೊನೆಗೆ ಬತ್ತಲೇಬೇಕೆಂದು? ***** Read More