‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

[caption id="attachment_10507" align="alignleft" width="300"] ಚಿತ್ರ: ಮಿಕೆ ಎಸ್ಟೆಸ್[/caption] ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’....

ಬೇಗನೆ ಬಾ ಚೈತ್ರನೇ

ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ...

ಇರುಳು

ರಾತ್ರಿ ಬಯಲಿನಲ್ಲಿ ಚಂದ್ರನ ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು ಕಪ್ಪಾದ ನೆರಳು ಕ್ಷಿತಿಜದ ತುಂಬ ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು. ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ ಮುಗಿಲು ಹರಿದ...

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. "ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲಿ...
ಇರುವುದೆಲ್ಲವ ಬಿಟ್ಟು

ಇರುವುದೆಲ್ಲವ ಬಿಟ್ಟು

[caption id="attachment_10500" align="alignleft" width="300"] ಚಿತ್ರ: ಸೋಮವರದ ಎಂ ಎಲ್[/caption] ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ....

ನಾ ನಂಬಿದೆ

ನಂಗ ನಿಂದೆ ಆದ ಚಿಂತೆ ನೀ ಹಿಂಗ ಮಾಡದ್ರೆ ಹೆಂಗೆ ನನ್ನ ಆಸೆಯ ಕನಸ್ಸುಗಳು ನನಸ್ಸು ಮಾಡುವೇ ಹೇಗೇ? ನಾನು ನಂಬಿದೆ ನಿನನು ನೀ ಕೈ ಬಿಟ್ಟರೆ ಹೆಂಗೇ? ನಂಬಿಕೆ ದ್ರೋಹ ಬಗ್ಗೆಯದೆ ನನ್ನಗೆ...

ಪ್ರತಿಮೆ

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ- ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು, ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು ಹಾದು ಹೋಗುತ್ತಲೇ ಇದ್ದುವು. ಎತ್ತಿನ ನಿಧಾನ ಗಾಡಿಗಳು ಸಾಗುತ್ತಲೇ ಇದ್ದುವು. ನಿದ್ರಿಸುವ ನಗರ ಎಚ್ಚರಾಗುತ್ತಿತ್ತು....

ಬಾಳು ಬವಣೆ

ಬದುಕು ಬೆಳಕಾಗಲಿಲ್ಲ ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ ಮೂರಾಬಟ್ಟೆ ಅಂದಿನ ಆ ಕಾತುರ ನಿಟ್ಟುಸಿರು ಹಂಬಲಿಕೆ ಇಂದಿಲ್ಲ ಸವಿಗನಸಿಗೂ ಇಂದು ಬರ ನಿನ್ನೆ ಕಟ್ಟಿದ ಕಲ್ಪನೆಯ ಹಾಯಿ ದೋಣಿಗಳ ಸಾಲು ಇಂದು ಪಟ್ಟ ಬಿಚ್ಚಿ ಹೋಗಿ...