ಇರುಳು

ರಾತ್ರಿ ಬಯಲಿನಲ್ಲಿ ಚಂದ್ರನ ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು ಕಪ್ಪಾದ ನೆರಳು ಕ್ಷಿತಿಜದ ತುಂಬ ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು. ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ ಮುಗಿಲು ಹರಿದ...

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. "ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲಿ...