ನಿರಂತರ ಚಲನೆಯ ಹಾದಿ ಬೇಸಿಗೆಯ ನಡು ಮಧ್ಯಾಹ್ನ ಕಾಲವೇ ಏನು ನಿನ್ನ ಆಟ ಎಲ್ಲವೂ ಆವಿಯಾಗುವ ಹೊತ್ತು ಮತ್ತೆ ಬೆವರಸ್ನಾನ. ಕಾಲವೇ ವರ್ಷಋತುಗಳಾಗಿ ಮುಂದೆ ಸಾಗುವ ಗುರಿ ಕಾಣದ ಚಲನೆಯ ಆಯಾಮದಲಿ ಪಾಠ ಎಲ್ಲವೂ...
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ ಯಾರಿಗಾದರೂ ಮೇಲ್ನೋಟಕ್ಕೆ ಅನ್ನಿಸುವಂತಿದ್ದಳು. ಗರ್ಭಿಣಿಯನ್ನು ಪರೀಕ್ಷಿಸುವ...
(ಷಟ್ಪದಿ ಪದ್ಯ) ಜನ್ಮ ಪಡೆಕೊಂಡು ಬೀದಿ ಬದಿಯ ಚರಂಡಿಯಲ್ಲಿ ಹರ್ಷದಿಂದ ಆ ನಾಥ ಮಗುವು ಜಯಜಯಕಾರವ ಘೋಷಿಸುತ್ತಿತ್ತು. ಅದರ ಶರೀರ ಮೇಲಿನ ಬಟ್ಟೆ ಯೇ ಇ ಆಕಾಶವೆಂದು ನಾಯಿ ಯು ಬೋಗಳುವುದೇ ತಾಯಿಯ ಜೋಗುಳೆಂದು...