ಈಗ ಯಾರ ಕ್ಷಮಿಸಬೇಕು?

ಮೊದಮೊದಲು ಎಲ್ಲವೂ ಹೀಗಿರಲಿಲ್ಲ ಹೌದು ಎಲ್ಲವೂ ಹೀಗಿರಲಿಲ್ಲ! ಭಾವುಕ ಕವಿಯ ಭಾವಗೀತೆಗಳಂತೆ ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ ಥೇಟ್ ಮಗುವಿನ ನಗುವಂತೆ ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಹೀಗೆ, ಪ್ರೌಢ ಹೆಣ್ಣಾಗಿದ್ದು ಹೇಗೆ? ಈರುಳ್ಳಿ ಹೆಚ್ಚುತ್ತಾ...

ಗಂಡ-ಹೆಂಡತಿ

ಗಂಡ ಮುಂಜಾನೆ, ಸಂಜೆ, ಪೊಲೀಸು ಸೆಲ್ಯೂಟ್ ಸ್ವೀಕರಿಸುವ, ಮನೆ ಮೇಲೆ ಹಾರುತ್ತಿರುವ ಝಂಡಾ ಹೆಂಡತಿ ಜಾತ್ರೆಯಲ್ಲಷ್ಟೇ ಮೆರೆಯುವ ಉತ್ಸವ ಮೂರುತಿ ಯಾವಾಗಲೂ ಮಂಗಳಾರತಿ (?) ಮಾಡಿಸಿಕೊಳ್ಳುವ ಗರ್ಭ(ದ) ಗುಡಿಯ ಮೂಲ ಮೂರುತಿ ಲಕ್ಷ್ಮೀಸರಸ್ವತಿ ಪಾರ್ವತಿ...

ಕವಿ

ಮುಚ್ಚು- ಮರೆ ಇಲ್ಲದ ಚೊಕ್ಕ ಸ್ಫಟಿಕದ ಹೃದಯ ಕಾವ್ಯ ವಾಹಿನಿಯ ಉದಯ ಬಿಂದು ಕವಿಯ ಹೃದಯ; ಕಾವ್ಯ ಜ್ಯೋತಿಯ ಕಾಯ ಮಿಂಚಿಹುದು; ಓ ಚಿಮ್ಮಿ ಬಂದಿಹುದು ಸರ್ಗಗ೦ಗೆಯ ಕರೆದು ನಲಿದಾಡಬಲ್ಲ ಸೂರ್ಯ ಚಂದಿರರೊಡನೆ ಆಡಬಲ್ಲ...
ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

[caption id="attachment_8705" align="alignleft" width="300"] ಚಿತ್ರ: ಐಲೋನ[/caption] ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ...

ಮಾತುಕತೆ

ಆಕಾಶದೊಂ(ನೊಂ)ದಿಗೆ ಮಾತಿಗಿಳಿಯಬೇಕೆನ್ನುತ್ತೇನೆ- ಅವನೇ ಮಾತಿಗಿಳಿಯುತ್ತಾನೆ ಪ್ರಶ್ನೆಗಳೆಲ್ಲ ಗೊತ್ತು ಸುಮ್ಮನೆ ನೋಡುತ್ತಿರು ಉತ್ತರ ಗೊತ್ತಾದೀತು ಬಾಯಿ ಮುಚ್ಚಿಸಿದ ತೆರೆದ ಕಣ್ಣು ಅವನೆದೆಯ ಮೇಲೆ ನೆಟ್ಟದ್ದಷ್ಟೇ ಒಂದಗಳು ಕಂಡ ಅವನು ಕರೆದ ತನ್ನ ಕಾಗೆ ಬಳಗ ಚಂದ್ರ...

ವೈಶ್ವಿಕತೆಯಡೆಗೆ

ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ | ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು ನವ ಶತಮಾನದಲಿ ನವ ನೇಹದರುಣೋದಯ, ಇತಿಹಾಸ ಗುರುತಿಸಲು ಬಿಡ ದ್ವೇಷ ಹೆಜ್ಜೆಗಳ ವರ್ತಮಾನ ದೀಕ್ಷೆಯಲಿ...

ಹಳದಿ ಹೂ

ಎದುರು ಮನೆಯ ಕಂಪೌಂಡಿನಲಿ ಎದ್ದು ನಿಂತು ಪಸರಿಸಿದ ಹಳದಿ ಹೂಗಳು ಎವೆಗಳು ತೆರೆದು ನೋಡುತ್ತಿವೆ ಅಲ್ಲೊಂದು ಪುಟ್ಟ ದುಂಬಿ ಝೇಂಕಾರ ಗಾಳಿಗೆ ಮೆಲ್ಲಗೆ ಹರಿದಾಡಿದ ಬಾವುಟ ಕಣ್ಣ ತುಂಬ ತುಂಬಿದ ಬಣ್ಣದ ಮೋಡಗಳು. ಶಾಲೆಗೆ...

ಹೋದಳುಷೆ-ಬಂತು ನಿಶೆ

ದೇವರಲ್ಲಿ ಹಸಿದನಂತೆ, ಎನಿತಿತ್ತರು ಸಾಲದಂತೆ, ಹಾಳುಹೊಟ್ಟೆ ಹಿಂಗದಂತೆ, ಅದಕೆ ಜೀವ ಬಲಿಗಳಂತೆ, ಹೋದಳುಷೆ - ಬಂತು ನಿಶೆ! ನಾವಿಬ್ಬರು ಕೂಡಿದಾಗ, ಎರಡು ಹೃದಯದೊಂದು ರಾಗ ಮೋಡಿಯಿಡಲು, ಕಾಲನಾಗ ಹರಿದು ಕಚ್ಚಿತವಳ ಬೇಗ. ಹೋದಳುಷೆ -...