ಸಾದಾ ಜೀವನ

ಮಹಮ್ಮದ ಪೈಗಂಬರರು ತಮ್ಮ ಸಮಸ್ತ ಜೀವನವನ್ನೇ ಅರಬಿ ಜನರ ಶಿಕ್ಷಣ ಹಾಗೂ ಅಭ್ಯುದಯಗಳಲ್ಲಿ ತೊಡಗಿಸಿದ್ದರು ಅವರು ಧನಿಕರೂ ಅಲ್ಲ. ಅವರಲ್ಲಿ ಸುಖಸಮೃದ್ಧಿಗಳ ಯಾವ ಸಾಧನವೂ ಇರಲಿಲ್ಲ. ಒಂದು ರಾತ್ರಿ ಅವರು ಒಂದು ಬಿರುಸಿದ ಚಾಪೆಯ...

ಮನೆಯಾಕೆ

ಮನೆಯ ಅಂಗಳಕೆ ಬೆಳದಿಂಗಳ ಚಂದ್ರಮುಖಿ ಇವಳು ಮನೆಯವರಿಗೆಲ್ಲಾ ಆಸರು ಮನೆಯ ತೋಟಕ್ಕೆ ನೇಸರು ಸೂರ್ಯಮುಖಿ ಇವಳು ಕಷ್ಟ ಕಾರ್ಪಣ್ಯ ದುರಿತಗಳಿಗೆಲ್ಲಾ ಹಲ್ಲು ಉದುರಿಸುವ ಶೂರ್ಪನಖಿ ಇವಳು *****

ಏನೇ ನೋವಿರಲಿ

ಏನೇ ನೋವಿರಲಿ- ಯಾವುದೆ ಭಾಧೆಯ ಕಾವಿರಲಿ, ನಮ್ಮ ಮನೆಯೊಂದೇ - ಇದರಲಿ ಪ್ರೀತಿ ಆರದಿರಲಿ. ಸ್ನೇಹ ಪ್ರೀತಿ ಎಂತೋ-ವಿರಸವು ಕೂಡ ಸಹಜ ಅಂತೆ, ಚಿಂತೆ ಇಲ್ಲ ಇರಲಿ-ಎಲ್ಲೂ ಗೋಡೆ ಬಿರಿಯದಂತೆ ಬೇಸಿಗೆ ಉರಿಬೇಗೆ-ಜಡಿಮಳೆ ಸಿಡಿಲು...

ಸೊನ್ನೆಯೆಂದರೆ…

ಬರವಣಿಗೆಯ ಮೊದಲ ಅಕ್ಷರ ಗುರುವಿಲ್ಲದೇ ಕಲಿತ ಮಂತ್ರ ತಿದ್ದುವ ಉರು ಹೊಡೆಯುವ ಮರೆಯುವ ಮಾತೇ ಇಲ್ಲ ಸೊನ್ನೆ ಒಂದು ಬಿಡಿ ಹತ್ತು ಜೊತೆ ನೂರು ಮಾತು ಸೊನ್ನೆ ಇರುವಷ್ಟು ಮುಂದೆ ಹೆಚ್ಚು ತಾಕತ್ತು ಹಿಂದೆ...

ಏನು ಸಂಯಮ ನಿನ್ನದು!

ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು...
ಇಳಾ – ೪

ಇಳಾ – ೪

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಎಲ್.ಐ.ಸಿ. ಹಣ ಆರು ಲಕ್ಷ ಬರಬಹುದೆಂದು ಅಂದಾಜು ಸಿಕ್ಕಿತು. ಬ್ಯಾಂಕ್ ಮ್ಯಾನೇಜರ್ ಇನ್ನೂ ರಜೆಯಲ್ಲಿಯೇ ಇದ್ದರೂ, ಇನ್‌ಚಾರ್ಜ್ ಸಿಬ್ಬಂದಿಯಿಂದ ತೋಟದ ಮೇಲಿರುವ ಸಾಲ ೨೪...

ಅಣುಶಕ್ತಿ

ಅಂದು - ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍ ಭಕ್ತರ್‍ ವಿರಕ್ತರ್‍ ಕೀವಂದ್ರರ್‍ ದಿವ್ಯಚಕ್ಷುನಿನಿಂ ಅಣುವನೊಡೆದರ್‍ ಕಂಡರದ್ಭುತಮಂ, ಪೂರ್ಣ ದರ್ಶನಮಂ: ವ್ಯೋಮ ಭೂಮಿಗಳೊಳ್ ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನಿಸಿ ಕಡಲಾಗಿ ಭೂಮಿಯೊಡಲಾಗಿ ತಾನ್...

ಸೋಂಪುಡಿ ಗಾಡಿ

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ ಕೂಗುತ ಬಂತು ಐಸ್ ಕ್ರೀಮ್ ಗಾಡಿ ಐಸ್ ಕ್ರೀಮ್ ಬೇಡ ಎಂದನು ಪುಟ್ಟ ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು ಚುರುಮುರು ಬೇಕೇ ಚುರುಮುರು ಅಂತ ಕೂಗುತ...

ಕುಲಗೆಟ್ಟ ಹೆಣ್ಣು

ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ ಸುದ್ದಿಗಳು...