ಸೋಂಪುಡಿ ಗಾಡಿ

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ
ಕೂಗುತ ಬಂತು ಐಸ್ ಕ್ರೀಮ್ ಗಾಡಿ
ಐಸ್ ಕ್ರೀಮ್ ಬೇಡ ಎಂದನು ಪುಟ್ಟ
ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು

ಚುರುಮುರು ಬೇಕೇ ಚುರುಮುರು ಅಂತ
ಕೂಗುತ ಬಂತು ಚುರುಮುರು ಗಾಡಿ
ಚುರುಮುರು ಬೇಡ ಎಂದನು ಪುಟ್ಟ
ಚುರುಮುರು ಗಾಡಿ ಹೊರಟೋಯಿತ್ತು

ಸೋಂಪುಡಿ ಬೇಕೇ ಸೋಂಪುಡಿ ಅಂತ
ಕೂಗುತ ಬರಲಿಲ್ಲ ಸೋಂಪುಡಿ ಗಾಡಿ
ಸೋಂಪುಡಿ ಬೇಕು ಎಂದನು ಪುಟ್ಪ
ಅಳಬೇಡ ಪುಟ್ಬಾ ಸೋಂಪುಡಿ ಗಾಡಿ

ನಾಳೆ ಬರುತ್ತೆ ಬರದೆ ಇರುತ್ಯೇ?
ಖಂಡಿತ ಬರುತ್ತೆ ಸೋಂಪುಡಿ ಬೇಕೇ
ಸೋಂಪುಡಿ ಅಂತ
ನಿನ್ನ ಹುಡುಕೊಂಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಲಗೆಟ್ಟ ಹೆಣ್ಣು
Next post ಅಣುಶಕ್ತಿ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…