ಎದೆಯೊಳು ಮೊರೆದಿದೆ ಒಂದೇ ಸಮನೆ

ಎದೆಯೊಳು ಮೊರೆದಿದೆ ಒಂದೇ ಸಮನೆ ಅತಲ ಜಲದ ಗಾನ ಮನವಿದು ಯಾಕೋ ನಿಲ್ಲದು ಮನೆಯಲಿ ತುಯ್ಯುತಲಿದೆ ಪ್ರಾಣ ತೂರಿಬಿಡಲೆ ಈ ಬಾಳನ್ನೇ ದುಡುಕುವ ನೆರೆಯಲ್ಲಿ ಬಾಳಿನ ಹಾಹಾಕಾರವನು ನುಂಗುವ ಮೋದದಲಿ? ನದಿಯೊಳು ಅಲೆ ಸಾಲೇಳಂತಿದೆ,...

ನಗೆ ಡಂಗುರ-೧೫೪

ಬೆಂಗಳೂರಿನಲ್ಲಿ ಇಬ್ಬರು ತಮಿಳು ಮಾತಾಡುತ್ತಿದ್ದರೆ ಇಬ್ಬರೂ ತಮಿಳರು ಆಥವಾ ಒಬ್ಬ ತಮಿಳ, ಒಬ್ಬ ಕನ್ನಡಿಗ. ಇಬ್ಬರು ತೆಲುಗು ಮಾತಾಡುತ್ತಿದ್ದರೆ ಇಬ್ಬರೂ ತೆಲುಗರು ಆಥವಾ ಒಬ್ಬ ತೆಲುಗ, ಒಬ್ಬ ಕನ್ನಡಿಗ. ಇಬ್ಬರು ಹಿಂದಿ ಮಾತಾಡುತ್ತಿದ್ದರೆ ಇಬ್ಬರೂ...

ಮಾತಿನ ಮಲ್ಲಣಿ

"ದಿನಬಳಕೆಯ ಮಾತನ್ನು ಕುರಿತು ಹಲವು ಮುಖ್ಯ ವಿಚಾರಗಳನ್ನು ಕೇಳಬೇಕೆಂಬ ಅಪೇಕ್ಷೆಯನ್ನು ಜೀವಜಂಗುಳಿಯು ವ್ಯಕ್ತಪಡಿಸಿತು. ಅದಕ್ಕೆ ಸಂಗನುಶರಣನು ಪಡಿನುಡಿಕೊಟ್ಟುದು ಏನಂದರೆ- "ಮಾತು ಭಾವಪ್ರಕಟನೆಗೆ  ಮಾತಿಲ್ಲದ ಭಾವಕ್ಕೆ ಸಂಪೂರ್ಣ ಬೆಲೆ ಬರಲಾರದು. ಭಾವನೆಯೊ೦ದಿಗೆ ಮಾತು ಸಮಬೆರಕೆಯಾಗಿ ಬರುತ್ತಿರಬೇಕು....

ಎಲೆ ಮಾನವಾ

ಎಲೆ ಮಾನವ ನವಮಾನವ ಆಥುನಿಕತೆ ದಾನವಾ ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧|| ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨||...

ಪೈಗಂಬರರ ಮಾನವೀಯ ಅಂತಃಕರಣ

ಸೂರ್ಯನ ಸುತ್ತ ಮೋಡಕವಿದು ಮಂಕು ಮಸುಕುವಂತೆ ಮಹಾತ್ಮರ ಸುತ್ತ ಅಂಧ ಅನುಯಾಯಿಗಳು ಸೇರಿ ಅವರ ಪ್ರಖರ ವಿಚಾರಗಳಿಗೆ ಮಸಿಬಳಿದು ಬಿಡುತ್ತಾರೆ. ಜಗತ್ತಿಗೆ ಬಂದ ಎಲ್ಲ ದಾರ್ಶನಿಕರಿಗೂ ಇದೇ ಗತಿಯಾಗಿದೆ. ಅವರ ಮೂಲ ಮಾನವೀಯ ಅಂತಃಕರಣವನ್ನು...

ಕನ್ನಡದ ನೆಲದಲ್ಲಿ ವಿವೇಕಾನಂದರು

ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂತರ್ಮುಖಿಗಳಾದರು. ಶ್ವೇತವರ್ಣದಿಂದ ಹೊಳೆವ ಹಿಮಾಲಯದಂತೆ...

ವಿಡಿಯೋ ದೂರವಾಣಿ

ದೂರವಾಣಿಯು ಇಂದು ಎಲ್ಲರ ಮನೆಯ ವಾಣಿಯಾಗಿದೆ. ಇದರ ಮುಂದುವರಿದ ಆವಿಷ್ಕಾರಗಳಾದ ಇಂಟರ್ನೆಟ್, ಇ-ಮೇಲ್, ಮೊಬೈಲ್ ಫೋನ್ ಮುಂತಾವುಗಳು ವಿಜ್ಞಾನದ ಕೊಡುಗೆಗಳಾಗಿ ಪರಿಚಿತವಾಗಿವೆ. ಇದರ ಮುಂದುವರೆದ ಅತ್ಯುನ್ನತ ವಿಜ್ಞಾನದ ಕೊಡುಗೆ ಎಂದರೆ ಈಗೀಗಿನ ವಿಡಿಯೋ ದೂರವಾಣಿಗಳು....

ಏಕೆ ಕಣ್ಣು ಹೀಗೆ ತೇವಗೊಂಡಿತು?

ಏಕೆ ಕಣ್ಣು ಹೀಗೆ ತೇವಗೊಂಡಿತು, ಏಕೆ ಮನವು ಕಳವಳದಲಿ ಮುಳುಗಿತು? ಇದ್ದಕಿದ್ದ ಹಾಗೆ ಏನೋ ಮಿಂಚಿತು ತಿಳಿಯದಿದ್ದರೇನು ಮನಕೆ ಹೊಳೆಯಿತು. ಯಾರ ದನಿಯೊ ಎದೆಯ ಹಾದುಹೋಯಿತು ಬಾನಿನಲ್ಲಿ ತಾರೆ ಸಂತೆ ಸೇರಿತು ಶ್ರುತಿಗೊಂಡಿತು ವೀಣೆ,...

ನಗೆ ಡಂಗುರ-೧೫೩

ವಿಜ್ಞಾನಿ ಐನ್‍ಸ್ಟೀನರು ತಮ್ಮ ಜೋಬಿನಲ್ಲಿ ಸದಾ ಮೂರು ಕನ್ನಡಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಸ್ನೇಹಿತರೊಬ್ಬರು ಕಾರಣ ಕೇಳಿದರು. ಆಗ ವಿಜ್ಞಾನಿ ಐನ್‍ಸ್ಟೀನ್‍ರವರು ಉತ್ತರಿಸಿದ್ದು ಹೀಗೆ: "ದೂರದವಸ್ತುಗಳನ್ನು ನೋಡಲು ಒಂದು. ಸಮೀಪದ ವಸ್ತುಗಳನ್ನು ನೋಡಲು ಇನ್ನೊಂದು...

ಉಣಿಸು-ತಿನಿಸು

"ಮಹಾ ಜನನೀ, ಇಹಲೋಕದಲ್ಲಿ ಎಂಬತ್ತು ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮವೆತ್ತಿ ಮನುಷ್ಯರಾಗಿ ಹುಟ್ಟಿಬಂದಿದ್ದರೂ ನಮಗೆ ಯಾವ ವಿಷಯವೂ ಸರಿಯಾಗಿ ತಿಳಿದಿಲ್ಲವೆಂದು ನಾವು ಪ್ರಾಂಜಲತೆಯಿಂದ ಒಪ್ಪಿಕೊಳೃದೆ ಗತ್ಯಂತರವೇ ಇಲ್ಲ. ಅನಿವಾರ್ಯವೂ ನಿತ್ಯ ರೂಢಿಗತವೂ ಆಗಿರುವ, ತೀರ...