ಹೊಸ ಚೆಲುವನು ಹರಸಿ

ಹೊಸ ಚೆಲುವನು ಹರಸಿ - ಮೈಗೆ ಹೊಸ ಸೊಬಗನು ತೊಡಿಸಿ ಹಿಮದ ಶಾಪವಾಯು - ಬೀಸಿದೆ ಹಸಿರ ಉಸಿರ ನಿಲಿಸಿ ನೀಗಲಿ ಶಾಪವನು ಚೈತ್ರ ಪ್ರಕೃತಿಗಭಯ ನೀಡಿ, ಒಣರೆಂಬೆಯು ಹಸಿರ - ದನಿಸಲಿ ಲಜ್ಜೆಯನ್ನು...

ನಗೆ ಡಂಗುರ-೧೫೧

ಒಬ್ಬ ತರುಣ ಲೇಖಕ ೧೦೦೦ ಪುಟಗಳಷ್ಟು ಕಾದಂಬರಿಯೊಂದನ್ನು ಬರೆದು ಆದಕ್ಕೆ ಸೂಕ್ತ ತಲೆಬರಹವೊಂದನ್ನು ಸೂಚಿಸಲು ಪ್ರಸಿದ್ಧ ಲೇಖಕನ ಬಳಿ ತಂದುಕೊಟ್ಟ. ಈತ ಪುಸ್ತಕಗಳ ಪುಟಗಳನ್ನು ತಿರುವಿಹಾಕುತ್ತಾ "ಇದರಲ್ಲಿ ಮದುವೆ ಮತ್ತು ದಿಬ್ಬಣದ ಪ್ರಸ್ತಾಪವನ್ನೇನಾದರೂ ಬರೆದಿದ್ದೀಯಾ?"...

ಕಾಯಕದ ಕಟ್ಟಳೆ

" ಇನ್ನು ಕಾಯಕದ ಕಟ್ಟಳೆಯನ್ನು ಅರಿತುಕೊಳ್ಳುವುದು ಅತ್ಯಾವಶ್ಯಕ ವೆಂದು ತೋರುತ್ತಿದೆ. ಆದ್ದರಿಂದ ಆ ವಿಷಯವನ್ನು ಸುಲಲಿತವಾಗಿ ವಿವರಿಸಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ಸಹಸ್ರಮುಖಿಯಾದ ಜನಜಂಗುಳಿಯು ಅಂಗಲಾಚಿ ಕೇಳಿಕೊಳ್ಳಲು, ಸಂಗಮಶರಣನು ತನ್ನ ಕರ್ತವ್ಯಕ್ಕೆ ಅಣಿಯಾಗುವನು. -" ಕಾಯಕವೆಂದರೆ...

ಬಿಳಿಸೀರೆಯವಳು

ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ ನಿನ್ನಿಂದ ಮನಿಚೆಂದ ಮನಿಬಾಳು ಆನಂದ ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ ಈ ಮನಿಯ ನೀನೇs¸ ಬೆಳಗುವಾಕೆ...

ಶಿಕ್ಷಕರಿಗೊಂದು ಮನವಿ-ಡಾ|| ಅಂಬೇಡ್ಕರ್

ಪ್ರೀತಿಯ ಟೇಚರ್‌ಗೆ ಅಂಬೇಡ್ಕರ್ ಮಾಡುವ ವಿನಂತಿ, ಹೃದಯ ಭಾರದಿ೦ದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಏಕೆಂದರೆ ಜನ ಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾವ ಬುದ್ಧಿವಂತ ವರ್ಗದ ಕಡೆ ಮೊಗ ಮಾಡಿದ್ದಾರೋ ಆ ಬುದ್ಧಿವಂತ ವರ್ಗ...

ಹೆಣ್ಣು ಬಣ್ಣದ ಅಗತ್ಯ

ಹೆಣ್ಣು ಬಣ್ಣಗಳೆಂದರೆ ರಕ್ಕಸ ಸ್ವಭಾವದ ಹೆಣ್ಣು ಪಾತ್ರಗಳು. ಅಜಮುಖಿ, ತಾಟಕಿ, ಶೂರ್ಪನಖಿ, ವೃತ್ರಜ್ವಾಲೆ, ಲಂಕಿಣಿ, ಪೂತನಿ, ಇತ್ಯಾದಿ ಪಾತ್ರಗಳು ಯಕ್ಷಗಾನದಲ್ಲಿ ಹೆಣ್ಣು ಬಣ್ಣಗಳೆಂದು ಕರೆಯಲ್ಪಡುತ್ತವೆ. ಹೆಣ್ಣು ಬಣ್ಣಗಳ ಮುಖವರ್ಣಿಕೆ ಫೋರವಾಗಿರುತ್ತದೆ. ವೇಷದ ಭೀಷಣತೆ ಹೆಚ್ಚಲು...

ಮಾಲಿನ್ಯ ರಹಿತ ಪ್ಲಾಸ್ಟಿಕ್

ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ...

ಯಾರೋ ತಾಪಸಿ ನೀನು ?*

ಯಾರೋ ತಾಪಸಿ ನೀನು? ರಂಭೆಯೆ ಕರೆದರು ತೆಪ್ಪಗೆ ಕೂತಿಹೆ ಎಂಥಾ ಮರುಳನೊ ನೀನು? ಅಮೃತವ ಹೀರಿ ಮುಪ್ಪನು ತೂರಿ ಅಪ್ಸರೆಶಯ್ಯೆಯ ಸೇರಿ ಸುಖಿಸಲು ತಾನೇ ಈ ತಪವೆಲ್ಲಾ ಭೋಗದ ಎಲ್ಲೆಯ ಮೀರಿ ಗೀತದಿ ಅರಳಿಸಿ...

ನಗೆಡಂಗುರ- ೧೫೦

ನಾಡಿಗೇರ ಕೃಷ್ಣರಾಯರು ಹಳೆಯ ತಲೆಮಾರಿನ ಪ್ರಸಿದ್ಧ ಹಾಸ್ಯ ಸಾಹಿತಿಗಳು. ಒಮ್ಮೆ ಕ್ಲಬ್ಬಿನಿಂದ ಮನೆಗೆ ಬರುವಾಗ ರಾತ್ರಿ ಎರಡುಗಂಟೆ ಅಗಿತ್ತು. ಬೀಟ್ ಡ್ಯೂಟಿಯಲ್ಲಿದ್ದ ಪೋಲೀಸ್‌ನವ ನಾಡಿಗೇರರ ರಟ್ಟೆ ಹಿಡಿದು ಯಾರು ನೀನು? ಎಂದು ಕೇಳಿದಾಗ ನಾನು...

ದ್ರವ್ಯದ ಬಡತನ

"ಸಂಸಾರದಲ್ಲಿ ಅಡಿಗಡಿಗೂ ದುಡ್ಡು ಬೇಕು. ದುಡ್ಡಿಲ್ಲದಾಗ ಬಾಳು ಕಂಗೆಡಿಸುವದು. ದ್ರವ್ಯವೇ ಬಾಳಿನ ಜೀವಾಳವಾಗಿರುವದು. ದುಡ್ಡಿದ್ದ "ಬದುಕು ಕೊಳಲು ನುಡಿದಂತೆ; ದುಡ್ಡಿಲ್ಲದ ಬಾಳುಪೆ ಕೊಳವೆಯ ಊದಾಟ. ದುಡ್ಡಿಲ್ಲದ ಸ್ಥಿತಿಯು ಬಡತನವೆನಿಸಿ, ದುಡ್ಡಿಲ್ಲದವನು ಬಡವ-ದರಿದ್ರನಾಗು ವನು. ಕಣ್ಣಿಗೆ...