ನೇಯ್ಗೆ ಮನೆಯಲ್ಲಿ
ನೂಲನ್ನಿಡಿದು ಗಾಳಿಪಟ ಆಗಬಹುದಾಗಿದ್ದ ಅವಳು- ನೂಲಿನ ಅವನ ಹರಿತಕ್ಕೆ ತನ್ನ ಮನಸ್ಸನ್ನೂ, ಮನಸನ್ನು ಹೊತ್ತ ಶರೀರವನ್ನೂ ಸ್ಫುಟವಾಗಿ ತಿರುವಿಕೊಡುತ್ತಿದ್ದಳು. *****