ಜಿಟ್ಟಿಹುಳಗಳು ಎದ್ದಾವು ನೋಡು

ಜಿಟ್ಟಿಹುಳಗಳು ಎದ್ದಾವು ಇದು ನೋಡು ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ|| ವಸುಮತಿಪತಿ ವರದಿಂ ಕುಮಾರ ಈಶಾನ್ಯೆಂಬುವ ಪರಮನವತಾರಾ ರೋಸಬಾದಶಾ ಇಂಗ್ಲೀಷಮತವನುದ್ಧರಿಸಲು ಬಹುಧಾನ್ಯನ ಸಂವತ್ಸರಕೆ ಉತ್ತಮ...

ಶಪಥ

ಪ್ರತಿ ಕತ್ತಲೆಗೆ ತಾನು ಮೆರೆವ-ಮೈತೆರೆವ ಬೆಳಕನ್ನು ತಿಂದ ಉತ್ಸಾಹ ಪ್ರತಿ ಬೆಳಕಿಗೂ ಅಬ್ಬ ಅಂಥ ಕತ್ತಲೆಯನ್ನೂ ಸೀಳಿ ಹೊರಜಿಗಿದ ಮುಗುಳುನಗೆ ಈ ಗಿಡದ ಹೂವೆಲ್ಲ ಬಾಡಿ ಬೀಳುತ್ತವಲ್ಲ ತನ್ನ ಉಡಿಗೇ ಎಂದು ಮಣ್ಣತಾತ್ಸಾರ ಈ...

ಭಾವನದಿ ದಂಡೆಯ ಮೇಲೆ

ಭಾವನದೀ ದಂಡೆಯ ಮೇಲೆ ತೂಗಿತಿದೆ ಉಯ್ಯಾಲೆ ಮಾತು ಸೋಲಿಸಿದೆ ತಾ..... ಮೌನ ಮಾಲೆ..... ಅನುದಿನ ಅನುಕ್ಷಣಕು ಕನಸುಗಳ ವಿನ್ಯಾಸ..... ಪರವಶವಾದ ಚಿತ್ತಕೆ ಇಲ್ಲಿ..... ಇಲ್ಲಿ ಚೈತ್ರದಾಯಾಸ..... ಎಷ್ಟು ಸೊಗಸಿನ ಲೋಕ ಇಣುಕುತಿರೆ ನೋಟದಲಿ ಅಂಕು-ಡೊಂಕಿನ...
ಭೂಮಿ ಮತ್ತು ಕಡಲು

ಭೂಮಿ ಮತ್ತು ಕಡಲು

[caption id="attachment_6656" align="alignleft" width="300"] ಚಿತ್ರ: ಪಾಲ್ ಕ್ಲೀನ್[/caption] ಇದ್ದಕ್ಕಿದ್ದಂತೆ ಆ ದಿನ ಭೂಮಿ, "ಕಡಲೆ... ಓ ಕಡಲೆ..." ಎಂದು ಕೂಗಿತು. ಮೊರೆತ ನಿಲ್ಲಿಸಿದ ಕಡಲು "ಏನು?" ಎಂದಿತು. "ಜನರು ಮಾತಾಡಿಕೊಳ್ಳುತ್ತಿರುವುದು ನಿಜವೆ?" "ಅದೇನು...

ವ್ಯರ್ಥ ಆಲಾಪ

ದಿವಸಗಳು ಬೋರಾಗಿ ಮಾಡಲಾಗದೆ ಏನೂ ಜೀವಗಳು ನಿರ್ಜೀವ ನರಳುತ್ತವೆ ತಮ್ಮಲ್ಲಿ ಹುಟ್ಟಿದ ಬೆಂಕಿ ತಮ್ಮನ್ನೇ ಸುಡುತ್ತಿರುವಾಗ ಮಿಣುಕಿ ಹುಳುಗಳ ಹಾಗೆ ಉರುಳುತ್ತವೆ ಆಸೆಗಳು ಚೂರಾಗಿ ಹೆಣ ಬಿದ್ದ ಮಣ್ಣಲ್ಲಿ ಮುಗ್ದ ಹೂಗಳು ಮಾತ್ರ ಅರಳುತ್ತವೆ...

ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ ಬೇಗದಿರಾಗರಚನೆಯಿಂದ ಕೊಂಡಾಡಿ ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ || ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು ಸಂಸಾರಶರಧಿಯ ನೀ ದಾಂಟು || ಆ, ಪ. ||...

ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ || ಬಂದು ಕಲ್ಕಿ‌ಅವತಾರ ಸೀಮಿಗೆ ಮು೦ದುವರಿದು ಯಮರಾಜನ ಕೊಲೆಗಳ ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.|| ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ...

ಬಸವನ ಹುಳುವಿಗೆ ಗರಿ

ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳಸ್ತರದ ವಿದ್ಯಾರ್ಥಿಗಳನ್ನು ದಮನಿಸುವ ಮತ್ತು ಮೇಲುಸ್ತರದವರನ್ನು ವೈಭವೀಕರಿಸುವದರೊಂದಿಗೆ...

ಸನ್ಮತಿ

ಇರಲಿ ನಿನ್ನಲಿ ಮಾನವತೆಯ ರೀತಿ-ನೀತಿಯ ಸನ್ಮತಿ ಉರಿವ ಧಗೆ ಹಗೆ ಹೊತ್ತು ಸಾಗಿರೆ ನಿನ್ನುಳಿವಿಗೊದಗದೆ ದುರ್ಗತಿ ಧುಮ್ಮಿಕ್ಕಿ ದುಮುಕುತ ಏರಿಳಿವ ಬಳಸುವಾ ಜಲವು ಸಾಗರ ಸೇರದೆ ನಡೆವ ಹಾದಿಯತಿಲ್ಲ ಚಿಗುರಿಸಿ ಹಸಿರ ಬಳಿಯದೆ ತಾನಿರುವುದೆ...