
ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ ***** ...
ದುಃಖದ ಹೊಳೆಯಲ್ಲಿ ನಗುವಿನ ನಾವೆ ತೇಲುತಿರಲಿ ಅಸೂಯೆ ಕಿಚ್ಚಿನಲಿ ಮೆಚ್ಚುಗೆಯ ಕಿರಣ ಬೆಳಗುತಿರಲಿ ***** ...
ಬುದ್ಧಿವಂತನ ಚಮತ್ಕಾರ ದಂಗುಬಡಿಸೀತು ಹೃದಯವಂತನ ಉಪಕಾರ ಪ್ರತ್ಯುಪಕಾರ ಬಯಸೀತು ಸ್ವಯಂ ಸಹಕಾರ ನೆಮ್ಮದಿಯ ನೆಲೆಯಾದೀತು *****...
ಹೃದಯದಲ್ಲಿ ಬೆಳಗಿನಾ ಬೆಳಕು ತಲೆಯಲ್ಲಿ `ಮಧ್ಯಾಹ್ನ ತೇಜ’ ಮುಖದಲ್ಲಿ `ಸಂಜೆಗೆಂಪು’ ಮುಚ್ಚಿದ ರೆಪ್ಪೆಯಲಿ `ರಾತ್ರಿ’ ಯಾದಾಗ ನಾನಾದೆ `ಒಂದು ದಿನ’ *****...













