ಹನಿಗವನ ಕವಲು ದಾರಿ ಪರಿಮಳ ರಾವ್ ಜಿ ಆರ್ July 14, 2012June 13, 2015 ಗಂಡ ಬಡಿದರೆ ಹೆಂಡತಿ ತವರಿಗೆ ಹೆಂಡತಿ ಮುನಿದರೆ ಗಂಡ ಪಬ್ಬಿಗೆ ***** Read More
ಹನಿಗವನ ಕಣ್ಣು ಪರಿಮಳ ರಾವ್ ಜಿ ಆರ್ July 11, 2012June 13, 2015 ಜಿಂಕೆಗೆ ಮೈ ಎಲ್ಲಾ ಕಣ್ಣು ನವಿಲಿಗೆ ಗರಿ ಎಲ್ಲಾ ಕಣ್ಣು ಬೇಡನ ಬಾಣಕೆ ಗುರಿಯ ಒಂದೇ ಕಣ್ಣು ***** Read More
ಹನಿಗವನ ಕನಸು ಪರಿಮಳ ರಾವ್ ಜಿ ಆರ್ July 7, 2012June 13, 2015 ನಿದ್ರೆಯಲಿ ಕೊರಡಾಗಿ ಸಾಯುತ್ತೇನೆ ಬದುಕಿನಲಿ ಕೊರಡ ಕೊನರಿಸಿ ಕನಸ ಕಾಣುತ್ತೇನೆ **** Read More
ಹನಿಗವನ ಕಲೆ ಪರಿಮಳ ರಾವ್ ಜಿ ಆರ್ July 4, 2012June 13, 2015 ಬಿಳಿ ತಲೆಯಾದರೇನು? ಕರಿ ತಲೆಯಾದರೇನು? ಸಾಲ ತೀರಿಸೆ, ತಪ್ಪಸಿಕೊಳ್ಳುವುದಕ್ಕೆ `ಮರೆವು' ಒಂದೇ ಕಲೆ. **** Read More
ಹನಿಗವನ ಕಗ್ಗಂಟು ಪರಿಮಳ ರಾವ್ ಜಿ ಆರ್ June 30, 2012June 13, 2015 ಕರುಳಲ್ಲಿ ಬಿಗಿದರೆ ಗಂಟು ಕಗ್ಗಂಟು ಇನ್ನೆಲ್ಲಿದೆ ಮಾನವತೆಗೆ ನೇಹ ನಂಟು **** Read More
ಹನಿಗವನ ಕಾಲಮಾನ ಪರಿಮಳ ರಾವ್ ಜಿ ಆರ್ June 28, 2012June 13, 2015 ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಳಿಯನಿಗೆ ಅನುಗಾಲ, ಮಾವನಿಗೆ ಸಾಯೋ ಕಾಲ ***** Read More
ಹನಿಗವನ ಕಾಲ 1 ಪರಿಮಳ ರಾವ್ ಜಿ ಆರ್ June 23, 2012June 13, 2015 ಕಾಲನಿಗೆ ಕಾಲಿಲ್ಲ ಕೂಡಲಿಕ್ಕೆ ಅದಕೆ ಹಾರುತ್ತಿರುತ್ತಾನೆ ಕೊಡಲಿ ಹೊತ್ತು ***** Read More
ಹನಿಗವನ ಕಾಲ ಪರಿಮಳ ರಾವ್ ಜಿ ಆರ್ June 20, 2012June 13, 2015 ಕೆಲವರು ಕಾಲ ಓಡುತ್ತದೆ ಎನ್ನುತ್ತಾರೆ ಕೆಲವರು ಕಾಲ ಕುಂಟುತ್ತದೆ ಎನ್ನುತ್ತಾರೆ ದಿಟವೆಂದರೆ ಕುಂಟುವುದು ಓಡುವುದು ಎಲ್ಲಾ ನಾವು ಕಾಲವಲ್ಲ! ***** Read More
ಹನಿಗವನ ಹೆಜ್ಜೆ ಪರಿಮಳ ರಾವ್ ಜಿ ಆರ್ June 17, 2012June 13, 2015 ಹುಟ್ಟಿನ ಹೆಜ್ಜೆ ಹಿಂದೆ ಸಾವಿನ ಹೆಜ್ಜೆ ನಿದ್ರೆ ಎಚ್ಚರದಲ್ಲಿ ಕಾಣು ಇದರ ಸಜ್ಜೆ **** Read More
ಹನಿಗವನ ಹಂತಗಳು ಪರಿಮಳ ರಾವ್ ಜಿ ಆರ್ June 14, 2012June 13, 2015 ಹುಟ್ಟುತ್ತಾ ಹಾಲು ಬೆಳೆಯುತ್ತಾ ಆಲ್ಕೋಹಾಲು ಮುದಿಯಾಗೆ ಕೈಯಲಿ ಕೋಲು ಮುಖದಲಿ ಜೋಲು ಬಾಳೆಲ್ಲಾ ಗೋಳು ಕೊನೆಗೆ ಸಾವಿನ ಪಾಲು... **** Read More