ಚಂದ್ರ ಅಣಕಿಸುವಾಗ ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ ಬಾಹುಗಳ ಬಂಧಿಸಿ ಬಿಗಿ ಹಮ್ಮಿನಲಿ ಕುಳಿತುಕೊಳ್ಳುವುದು ಸರಿಯೆಂದೇನು ಅನಿಸುತ್ತಿಲ್ಲ ಚಳಿಹೊದ್ದ ರಾತ್ರಿಯಲಿ ಎದುರಿಗೆ ಬೆಂಕಿಕಾಯಿಸುತ್ತ ಎದುರು ಬದರು ಕುಳಿತು ಕೊಳ್ಳುವ ಬದಲು ಮೈಗೆ ಮೈತಾ...
ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ ಕುಡಿಗಳು ಉರಿವ ಸೂರ್ಯನ ಮರಿಗಳು ಒಟ್ಟು ನಿಂತರೆ...
ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ...
ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್...
ಹೂಗಳ ಮೌನ ಮಾತಾಗುವ ಹೊತ್ತು ನಾನು ಅರಳಬೇಕಷ್ಟೇ… ವಿಷಾದದ ಹಗಲು ಹಳತಾದ ರಾತ್ರಿಗಳು ಹಳೆಯ ಕಾಗದದ ಪುಟದಂತೆ ಅಟ್ಟಸೇರಿ ಎಷ್ಟೋದಿನ ಮೌನದಿ ಮಲಗಿದಂತೆ ರಾತ್ರಿಗಳಿಗೂ ವಯಸ್ಸಾಗುತ್ತದೆ ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ ಬ...
ನೈಜ ಶಿಲ್ಪಿ, ಸತ್ಯ ಕಲ್ಪಿ, ನಿಜಾತ್ಮ ರಕ್ಷಿ ನಿತ್ಯ ಶಿವನು ಸತ್ವ ಪೂರ್ಣನು ನ್ಯಾಯ ನಡೆಯ ಸ್ಥಿತಪ್ರಜ್ಞ ನಿಷ್ಕಲ್ಮಷಿ ಜ್ಞಾನ ಜಲಕಲಾಸಿ ವಿರಕ್ತನು ನ್ಯಕ್ಷ ವೃಕ್ಷ ಬೀಜ ನೆಡದ ಸೊಗಸು ರೂಪಿ ಜಾಢ್ಯ ತಿಮಿರ ಹೊದಿಕೆ ಅಳಿದ ವೀರನು ವೈರವಳಿದು ವಿಮಲನಾಗಿ...
ಬಂದ ವಸಂತ ಬಂದ ಇದೋ ಸೃಷ್ಟಿಗೆ ಪುಳಕವ ತಂದ ಇದೋ ಮರಮರದಲು ಚಿಗುರಿನ ಗಣಿಯ ಹಕ್ಕಿಯ ಉಲ್ಲಾಸದ ದನಿಯ ತೆರೆಸಿದ, ಮಂದಾನಿಲನನು ಕರೆಸಿದ ಹರಸಿದ ಹೊಲಗದ್ದೆಗೆ ತೆನೆಯ. ತೆಳುಮುಗಿಲನು ನೀಲಿಯ ನಭಕೆ ತಿಳಿಭಾವವ ಜನಮಾನಸಕೆ, ಹೊಳೆಯುವ ಹಸಿರಿನ ಬಣ್ಣದ ಶಾಲನು...





