Home / ಬಾಲ ಚಿಲುಮೆ

ಬಾಲ ಚಿಲುಮೆ

-ದ್ರೋಣನು ಅರಸುಮಕ್ಕಳಿಗೆ ವಿವಿಧ ವಿದ್ಯೆಗಳನ್ನು ಕಲಿಸಿ, ಅವರಲ್ಲಿ ಅರ್ಜುನನನ್ನು ಅಗ್ರಗಣ್ಯನನ್ನಾಗಿಸಿದನು. ತಾನು ರಾಜಕುಮಾರರಿಗೆ ಕಲಿಸಿದ ವಿದ್ಯೆಗಳನ್ನು ಅವರಿಂದ ಪ್ರದರ್ಶಿಸಿ ಕುರುಕುಲ ಹಿರಿಯರ ಮತ್ತು ಜನತೆಯ ಮೆಚ್ಚುಗೆ ಗಳಿಸುವ ಸಲುವಾಗಿ ಭೀಷ...

ಗುಂಡನ ಮನೆಯ ಮುಂದೊಂದು ಇತ್ತು ಮಾವಿನ ಮರವೊಂದು ರೆಂಬೆ ಕೊಂಬೆಗಳ ಹರಡಿಬಿಟ್ಟು ಬಿಸಿಲಿಗೆ ಹಸಿರನು ಹೊದಿಸಿತ್ತು ಮುದ್ದಾಗಿ ಬೆಳೆದ ಮರವನು ನೋಡಿ ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ ಹಿಂಸೆಯ ಕೊಡುತ್ತಿದ್ದರು ಆ ಮರಕೆ ಮರೆತಂತೆ ಮನುಷತ್ವ ಕರುಣೆ ...

ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್...

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರಾಸ್ತ್ರವಿದ್ಯೆಗಳ ಕಲಿಸುವ ಭರದಲ್ಲಿ ಏಕಲವ್ಯನ ಭವಿಷ್ಯವನ್ನು ಬಲಿ ತೆಗೆದುಕೊಂಡ ದ್ರೋಣನು ಕೆಲವು ದಿನ ಖಿನ್ನಮನಸ್ಕನಾಗಿದ್ದು, ಬಳಿಕ ತನಗೆ ತಾನೇ ಸಮಾಧಾನ ತಂದುಕೊಂಡು ಶಿಷ್ಯರಿಗೆ ವಿದ್ಯೆ ಕಲಿಸುವಲ್ಲಿ ಮಗ...

ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ ನಮ್ಮದು ಹಸಿರು ಬೆಟ್ಟ ನೋಡೆನು ಕುಡಿಯುವ ನೀರಿಗೆ ಬಂದಿದೆ ಕ...

ಕೋಳಿ ಕೂಗೊ ಮೊದಲೆ ಎದ್ದ ನಮ್ಮ ಪುಟ್ಟ ಅಜ್ಜಿಗ್ಹೇಳಿ ಟಾಟ ಸೈಕಲ್ ತುಳಿದು ಬಿಟ್ಟ ಪೇಪರ್ ಬಂಡಲ್ ಹಿಡಿದು ಸೈಕಲ್ಲಿಗೆ ಬಿಗಿದು ಟ್ರಿಣ್ ಟ್ರಿಣ್ ಸದ್ದು ಮಾಡಿ ಮುಂದಕ್ಹೋಯ್ತು ಗಾಡಿ ಪ್ರತಿಮನೆಗೂ ಹೋಗಿ ಪೇಪರ್ ಎಂದು ಕೂಗಿ ಸುದ್ದಿ ಮುಟ್ಟಿಸಿ ಪುಟ್ಟ ...

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರವಿದ್ಯೆಗಳ ಬೋಧಿಸಲು ಕುರುಕುಲ ಪಿತಾಮಹ ಭೀಷ್ಮನಿಂದ ನೇಮಿಸಲ್ಪಟ್ಟ ದ್ರೋಣನು, ಸಕಲ ವಿದ್ಯೆಗಳನ್ನು ಅವರಿಗೆ ಕಲಿಸುತ್ತಿರಲು, ದ್ರೋಣನ ಮಗನಾದ ಅಶ್ವತ್ಥಾಮನೂ ಅವರೊಟ್ಟಿಗಿದ್ದು ತಾನೂ ವಿದ್ಯಾಪಾರಂಗತನಾದ. ಬಡ...

ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ ಬಿಡಿಯಿಂದ ಮುಕ್ಕಿದನು ಹುರಿದ ಕಡಲೆ ಪೆಂಟಿ ಬೆಲ್ಲ ಗಬ ...

-ಹಸ್ತಿನಾಪುರದರಮನೆಯಲ್ಲಿ ಪಾಂಡುಪುತ್ರರಿಗೂ ಧೃತರಾಷ್ಟ್ರಸುತರಿಗೂ ಹೊಂದಿಕೆಯಾಗದೆ ಅವರಲ್ಲಿ ದ್ವೇಷದ ಭಾವನೆ ಬೆಳೆದು, ಬಲಿಯುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಶಕುನಿಯು ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದ್ದ. ಹಾಗಾಗಿ...

ಇಹುದು ನಮ್ಮಯ ಹಳ್ಳಿ ಹೋಗಬೇಕು ಬಸ್ಸಲಿ ಚಿಕ್ಕದಾದರೇನು ಅಲ್ಲಿ ಇರುವುದೆಮ್ಮ ಫ್ಯಾಮಿಲಿ ಕಾಯಕವೇ ಕೈಲಾಸವು ಅವರ ಜೀವ ಮಂತ್ರ ಬಿಸಿಲು ಗಾಳಿ ಮಳೆಗೆ ದುಡಿಯುವಾ ಯಂತ್ರ ಮಾತು ಕತೆ ಎಲ್ಲ ಒರಟು ಬಡತನ ಬಾಳ ಬಟ್ಟೆ ಯಾರೇ ಬರಲಿ ಹೃದಯ ಅರಳಿ ನಲಿವರು ಊಟಕಿಟ...

1...1314151617...38

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...