
ದುಡ್ಡು ಕೆಟ್ಟದ್ದೊ ಮನುಜಾ ಈ ಲೋಕದಿ ದುಡ್ಡು ಕೆಟ್ಟದ್ದೊ ಮನುಜಾ ||ಪ|| ಹೆಡ್ಡ ಮೂಢಾತ್ಮನೆ ದೊಡ್ಡ ದೊಡ್ಡವರನು ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು ||ಅ.ಪ|| ಹರನ ಪೂಜೆಯ ಕೆಡಿಸಿ ಸದ್ಗುರುವಿನ ವರಮಂತ್ರವನು ಬಿಡಿಸಿ ಗುರುಶಿಷ್ಯಭಾವವನರುಹಿ ಲಕ್ಷ...
ಒಳ್ಳೇ ನಾರಿ ಕಂಡೆ ಈಗಲೇ ಒಳ್ಳೇ ನಾರಿ ಕಂಡೆ ||ಪ|| ಇಳೆಯ ತಳದಿ ಕಳೆವರ ಭಲೆ ಋಷಿಗಳ ಮರುಳು ಮಾಡುವ ||ಅ.ಪ.|| ಕೈಯು ಕಾಲು ಇಲ್ಲಾ ಮೈಯೊಳು ಉಸುರು ಅಡಗಿತಲ್ಲಾ ವಿಷಯಸುಖದ ಪರಮಾತ್ಮ ಬ್ರಹ್ಮೋದಯ ನಿಶಿಕರದೊಳು ನಲಿದಾಡುತಿಹಳೋ ||೧|| ಮುಟ್ಟಲು ಕೊಲ್ಲು...
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ|| ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ|| ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧|| ಕಳ...
(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || “ಯಾಕಪ್ಪೋ” ಅಂದ್ರೆ ಅಂದ “ಆದೆಲ್ಲೊ ಮೆಂಬ್ರು” || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ || “ಯಾಕಪ್ಪೊ” ಅಂದ್...
ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ ಕಂಡು ಕಣ್ಣೀರಿನ ಹೊಳೆ ಹರಿಸುತಿ...
ನಡೆನುಡಿಯಿಂದ ನಾವು ನಡೆಯಬೇಕಣ್ಣಾ ದೇಹವಿದು ತಮ ನಡುವೆ ಬಿದ್ದು ಹೋಗತೈತಣ್ಣಾ ||ಪ|| ಭಜನೆಯ ಮಾಡ್ವಾಗ ಭೇದಭಾವ ಬಿಟ್ಟು ಭಜಿಸಬೇಕಣ್ಣಾ ಅಣ್ಣತಮ್ಮರೆಂದು ತಿಳಿಯಬೇಕಣ್ಣಾ ||೧|| ಪರ ಹೆಣ್ಣು ಮಕ...
– ೧ – ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ ಮೂಕರಾದವರ ವಾಕ್ಯಕೆ || ನಮ್ಮ ಹ...













