ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, “ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ” ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ &#...

ಹೆಣ್ಣು ಕಣ್ಣು ಬಿಟ್ಟು ಚೆಲುವೆಂದಳು! ಗಂಡು: ಹಪಹಪಿಸಿ… “ಅಯ್ಯೋ ದೇವರೇ!ಽ… ಹೆಣ್ಣಿಗಿಶ್ಟು ಚೆಲುವು?!” ಕೊರಗಿ… ಸೊರಗಿ… ಕಣ್ಣು ಬಿಟ್ಟೆ! ದೇವರೆಂದ: ಹೆಣ್ಣಿನಂದ: ಗಂಡಿಗೆಂದ! ದುಂಬಿಗೆಂದ, ನೀ ನಾರಿಗೆ...

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ...

ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು, ಕೊಳ್...

ಬಣ್ಣಬಣ್ಣದ ಭಾವಗಳ ಬಲೆಯೊಡ್ಡಿ ನಿಂತಿದೆ ಈ ಜಗ ಕಣ್ಣುಕುಕ್ಕುವ ನೋಟವಿದು ಯಜಮಾನ ಕಾಣನು ಸೋಜಿಗ ಅತ್ತ ಸೆಳೆವುದು ಇತ್ತ ಸೆಳೆವುದು ಇಲ್ಲದಿರುವನು ಕಲ್ಪಿಸಿ ವ್ಯರ್ಥಮಪ್ಪುದು ಮರುಚಣವೆ ಇದೊ ಬಂದೆನೆಂಬುದು ವ್ಯಾಪಿಸಿ ಏನು ಸಿಂಗರ ಮದುವೆ ಹಂದರ ಪಚ್ಚೆಪ...

ಕೃಷ್ಣ ನಮ್ಮ ಈ ಗೋಕುಲಕೆ ಬಂದುದೇಕೆ ಗೊತ್ತೇ? ನಮ್ಮ ಒಳಗಿನ ಮಿಂಚನು ಭೂಮಿಗೆ ಇಳಿಸಿ ಹೊಳೆಸಲಿಕ್ಕೆ ಬಾನಿನ ಬೆಳಕಿಗೆ ಭೂಮಿಯ ತಮವ ಗುಡಿಸಿ ಹಾಕುವಂಥ ಬಲವಿದೆ, ಹಾಗೇ ಒಲವಿದೆ ನಮ್ಮೊಳು ಸ್ವಾರ್ಥವ ಗೆಲುವಂಥ ತೆತ್ತುಕೊಳ್ಳುವ ಪ್ರೇಮವೆ ಸಾಲದು ಬಾಳಿನ ಸ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...