ಪ್ರಕೃತಿ ತಾನನುಭವದೊಳ್ ರೂಪಿಸಿದ ಕೃಷಿ ಸಂಸ್ಕೃತಿಯ ಕಟ್ಟೆಯೊಳಗಿಪ್ಪ ತೂತುಗಳ ಗುರುತಿಸಲಿಷ್ಟೊಂದು ಮಾತುಗಳೆನ್ನ ಕಾಳಜಿ ಸೋರುತಿಹ ಜೀವ ಜಲಕೆ. ಮೆತ್ತೋಣವಲ್ಲಿಪ್ಪ ಬರಿ ಮಣ್ಣು. ತೂತು ಮುಚ್ಚಲಿಕೆ ಕಟ್ಟೆ ಕಾಯಲಿಕೆ – ವಿಜ್ಞಾನೇಶ್ವರಾ *****...
ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ ವಾಯು ಪಲ್ಲವಿಸಿ ಕೈ ಜಾರಿ ಹೋಗುತ್ತಿದ್ದ ಬದುಕು ಮರಳಿ ತಕ್ಕೈಸಿಕೊ...
ಕರೇ ಮನುಷ್ಯಾ ದಿಗಿಲು ಯಾಕ? ಮಲ್ಲಿಗೆ ಹುಡುಗಿ ಒಲಿದಾಳ ನಿನಗ ಕಣ್ಣನಾಗ ಚಿಕ್ಕಿ ಬಳಗ ಸುರಗಿ ಕ್ಯಾದಗಿ ಎದೆಯಾ ಒಳಗ ಹಾಡೊ ಕೋಗಿಲ ಕೂಳ್ಳಿನ ಕೆಳಗ ಆಡೊ ನವಿಲು ಹೆಜ್ಜೆಯ ತಳಗ ಬೆಂಕಿಯ ದೇಹಾ ಮಣ್ಣಿನ ಜೀವ ನದಿಯ ಭಾವ ಕಲ ಕಲ ಕಲ ಕಲ… ಕತ್ತಿ ನಾಲ...
ಮೈತುಂಬಾ ಮಸಿ ಮೆತ್ತಿದರೂ ತೊಳೆದು ಬರಬಲ್ಲರು ಅವರು ಕೇಳಲುಬಾರದು ಮಸಿಯ ಮೂಲಕ್ಕೆ ಕಾರಣ ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು. ಬಿಳಿಮೈಯ ಮಾತಿಗೆ ಬಸವನ ಗೋಣು ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು. ಕರಿಮೈಯ ಮಾರನ ಮನೆಯ ದೀಪದ ಬೆಳಕಿಗೆ ಯಾವ ಬಣ್...
ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ *****...





